Viral News : ಮುಂಬೈ, ದೆಹಲಿಗಳಂತಹ ದೊಡ್ಡ ನಗರಗಳನ್ನು ದಾಟಿ ಇದೀಗ ಕಾಲ್ ಬಾಯ್ ಸಂಸ್ಕೃತಿ ಚೆನ್ನೈ ಮಹಾನಗರಕ್ಕೂ ಕಾಲಿಟ್ಟಿದೆ ಎನ್ನುವ ಸುದ್ದಿಯೊಂದು (Viral News) ಶಾಕ್ ನೀಡಿದೆ. ಈ ರೀತಿ ತಮ್ಮನ್ನ ಭೇಟಿ ಮಾಡುವ ಮಹಿಳೆಯರಿಗೆ ಲೈಂ ಗಿ ಕ ಸುಖ ನೀಡುವುದು ಮಾತ್ರವೇ ಅಲ್ಲದೇ ಅವರ ಬಳಿ ಹಣ, ಒಡವೆ ದೋಚುವ ಕೆಲಸವನ್ನು ಸಹಾ ಯುವಕರು ಮಾಡುತ್ತಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಈಗ ಹೊರ ಬಂದಿದೆ. ಚೆನ್ನೈನಲ್ಲಿ (Chennai) ಕಾಲ್ ಗರ್ಲ್ಸ್ ನಂತೆ ಈಗ ಕಾಲ್ ಬಾಯ್ ಪ್ರಮಾಣ ಕೂಡಾ ಹೆಚ್ಚಾಗಿದೆ.
ಸುಲಭವಾಗಿ ಹಣ ಗಳಿಸಲು ಯುವಕರು ತಮ್ಮ ಜಿಮ್ ಫೋಟೋಗಳನ್ನು ಆ್ಯಪ್ ನಲ್ಲಿ ಹಾಕಿ, ಮಹಿಳೆಯರು ಮತ್ತು ಯುವತಿಯರ ಗಮನ ಸೆಳೆಯುತ್ತಿದ್ದು, ನಂತರ ಅವರನ್ನ ಭೇಟಿ ಮಾಡುವ ಜೊತೆಗೆ ಅವರನ್ನು ದೋಚುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಯುವತಿಯೊಬ್ಬಳು ಕಾಲ್ ಬಾಯ್ ಆ್ಯಪ್ ನಲ್ಲಿ (Call Boy App) ಯುವಕನೊಬ್ಬನನ್ನ ಇಷ್ಟು ಪಟ್ಟು ಆತನ ಕಾಂಟಾಕ್ಟ್ ನಂಬರ್ ಪಡೆದಿದ್ದಾಳೆ.
ಯುವಕ ತಾನು ತಿರುವಣ್ವೇಲಿಕೇಣಿಯಲ್ಲಿ ಖಾಸಗಿ ಹಾಸ್ಟೆಲ್ ನಲ್ಲಿ ಇರುವುದಾಗಿ ಯುವತಿ ಯನ್ನು ಕರೆಸಿಕೊಂಡಿದ್ದಾನೆ. ಯುವತಿ ಅವನ ಜೊತೆ ಏಕಾಂತ ಸಮಯ ಕಳೆದು, ನಂತರ ಮೂರು ಸಾವಿರ ಹಣ ಕೊಟ್ಟು ಬಂದಿದ್ದಾಳೆ.
ಮನೆಗೆ ಬಂದ ಯುವತಿಯ ತನ್ನ ಚಿನ್ನದ ಸರಗಳು ನಾಪತ್ತೆಯಾಗಿರುವುದನ್ನ ಗಮನಿಸಿದ್ದಾಳೆ. ಹೊರಗಡೆ ಹೇಳಿದರೆ ಸಮಸ್ಯೆ ಎಂದು ಸುಮ್ಮನಾಗಿದ್ದಾಳೆ.
ಆದರೆ ಮನೆಯವರು ಪ್ರಶ್ನೆ ಮಾಡಿದಾಗ ವಿಧಿಯಿಲ್ಲದೇ ಬಾಯಿ ಬಿಟ್ಟಿದ್ದು ನಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆನ್ನಲಾಗಿದೆ. ಈ ಘಟನೆ ನಂತರ ಪೋಲೀಸರು ತನಿಖೆ ಆರಂಭಿಸಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು ಯುವಕ ಯುವತಿಯರು ಜಾಗೃತರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
Lakshmi Nivasa: ಚಿನ್ನುಮರಿ ಮುಂದೆ ಬಯಲಾಯ್ತು ಜಯಂತ್ ಅಸಲಿ ಮುಖ; ಸೈಕೋ ರೂಪ ಕಂಡು ಬೆಚ್ಚಿದ ಜಾನು