ಕೋಟಿ ಕೋಟಿ ಬೆಲೆಯ ಬಂಗಾರ ಧರಿಸೋ Gold Suresh ಬಿಗ್ ಬಾಸ್ ಆಟಕ್ಕೆ ಪಡೀತಿರೋ ಸಂಭಾವನೆ ಇಷ್ಟೊಂದಾ? ಶಾಕಿಂಗ್

Written by Soma Shekar

Published on:

---Join Our Channel---

Gold Suresh: ಮೈಮೇಲೆ ಸದಾ ಎರಡು ಕೋಟಿ ರೂಪಾಯಿಗಳ ಬಂಗಾರದ ಒಡವೆಗಳನ್ನು ತೊಡುವ ವ್ಯಕ್ತಿ ಗೋಲ್ಡ್ ಸುರೇಶ್ (Gold Suresh) ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿಯನ್ನು ನೀಡಿದ್ದಾರೆ.‌ ಬೆಂಗಳೂರಿನಲ್ಲಿ ಇಂಟೀರಿಯಲ್ ಡಿಸೈನರ್ ಆಗಿರೋ ಸುರೇಶ್ ಅವರು ತಾವು ಧರಿಸುವ ಗೋಲ್ಡ್ ನಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.‌

ಬಿಗ್ ಬಾಸ್ (Bigg Boss Kannada 10) ಮನೆಗೆ ಎಂಟ್ರಿ ಕೊಟ್ಟ ಗೋಲ್ಡ್ ಸುರೇಶ್ ಅವರಿಗೆ ಸಿಕ್ಕಿದ್ದು ನರಕ. ಅವರು ನರಕವಾಸಿಯಾಗಿ ದೊಡ್ಮನೆಯಲ್ಲಿ ದಿನಗಳನ್ನ ಕಳೆಯುತ್ತಾ ತನ್ನ ಆಟವನ್ನು ಆಡ್ತಾ ಕೆಲವೊಂದು ವಿಚಾರಗಳಿಗಾಗಿ ಅವರು ಸದ್ದು ಮತ್ತು ಸುದ್ದಿಯನ್ನು ಸಹಾ ಮಾಡುತ್ತಿದ್ದಾರೆ.

ಕೋಟಿಗಳ ಬೆಲೆಯ ಬಂಗಾರವನ್ನು ಧರಿಸುವ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಅನ್ನೋದು ಖಂಡಿತ ಅಚ್ಚರಿಯ ವಿಚಾರವಾಗಿದೆ.‌ ತಿಂಗಳಿಗೆ ತನ್ನ ಬ್ಯುಸಿನೆಸ್ ಇಂದ ಲಕ್ಷ ಲಕ್ಷ ಗಳಿಸುವ ಸುರೇಶ್ ಅವರ ಬಿಗ್ ಬಾಸ್ ಸಂಭಾವನೆ ಎಷ್ಟು ? 

ಮಾಹಿತಿಗಳು ಹಾಗೂ ಸುದ್ದಿಗಳ ಪ್ರಕಾರ ಬಿಗ್ ಬಾಸ್ ಮನೆಯ ಆಟಕ್ಕೆ ಗೋಲ್ಡ್ ಸುರೇಶ್ ಅವರು ದಿನಕ್ಕೆ 30-35 ಸಾವಿರ ರೂಪಾಯಿಗಳ ಸಂಭಾವನೆ ಅಂದರೆ ವಾರಕ್ಕೆ ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Bigg Boss ತೆಲುಗಿನಲ್ಲಿ ಮೊಳಗಿದ ಕನ್ನಡದ ಕಂಪು: ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡ ಮಾತು ಕೇಳಿ ಖುಷಿ ಆದ ಫ್ಯಾನ್ಸ್

Leave a Comment