Jyothi Rai: ಜ್ಯೋತಿರೈ ಹೊಸ ಗ್ಲಾಮರಸ್ ಲುಕ್ ಗೆ ಸುಸ್ತಾದ ಫ್ಯಾನ್ಸ್ ಅಂದ್ರು ನೀವು ಗ್ಲಾಮರ್ ಕ್ವೀನ್ ಅಂತ, ಇಲ್ಲಿದೆ ಫೋಟೋಗಳು

Written by Soma Shekar

Published on:

---Join Our Channel---

Jyothi Rai: ಕನ್ನಡ ಮತ್ತು ತೆಲುಗು ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸಿರುವ ಜ್ಯೋತಿ ರೈ (Jyothi Rai) ಈಗ ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಿಚ್ಚನ್ನು ಹೊತ್ತಿಸುತ್ತಿದ್ದಾರೆ ಜ್ಯೋತಿ ರೈ.

ಧಾರಾವಾಹಿಗಳಲ್ಲಿ ನಟಿಸುವಾಗ ಜ್ಯೋತಿ ರೈ ಅವರು ಸಿಕ್ಕಾಪಟ್ಟೆ ಹೋಮ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರ ಹೊಸ ಲುಕ್ ಅಂತೂ ಅಚ್ಚರಿ ಮೂಡಿಸುತ್ತಿದೆ. ಫಿಟ್ನೆಸ್ ಮೈಂಟೇನ್ ಮಾಡ್ತಿರೋ ನಟಿ, ಸಖತ್ ಗ್ಲಾಮರಸ್ ಲುಕ್ ನಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಜ್ಯೋತಿ ರೈ ಅವರಯ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ಅವರ ಗ್ಲಾಮರಸ್ ಲುಕ್ ನೋಡಿ ನೆಟ್ಟಿಗರಿಂದ ವೈವಿದ್ಯಮಯ ಪ್ರತಿಕ್ತಿಯೆಗಳು ಸಹಾ ಹರಿದು ಬರುತ್ತವೆ.

ಈಗ ನಟಿ ಮಿರಿ ಮಿರಿ ಮಿಂಚುವ ಬಂಗಾರದ ಬಣ್ಣದ ಡ್ರೆಸ್ ಧರಿಸಿ ಕ್ಯಾಮರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಹೊಸ ಫೋಟೋಗಳು ಪಡ್ಡೆಗಳ ನಿದ್ದೆಗೆ ಕೊಳ್ಳಿ ಇಟ್ಟಿದೆ. ನಟಿಯ ಅಂದ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೊಸ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಟಿಯನ್ನು ಅಪ್ಸರೆ ಎಂದು ಹಾಡಿ ಹೊಗಳಿದರೆ, ಇನ್ನೂ ಕೆಲವರು ಗ್ಲಾಮರ್ ಗೆ ನೀವು ರಾಣಿ ಎಂದು ಹಾಡಿ ಹೊಗಳಿದ್ದಾರೆ. ಹೊಸ ಲುಕ್ ಖಂಡಿತ ಈಗ ಕಿಚ್ಚನ್ನು ಹೊತ್ತಿಸಿದೆ.

ಜ್ಯೋತಿ ರೈ ಅವರು ತಮ್ಮ ವೃತ್ತಿ ಜೀವನದ ಜೊತೆಗೆ ಖಾಸಗಿ ಜೀವನದ ವಿಚಾರವಾಗಿಯೂ ಸಹಾ ಸಾಕಷ್ಟು ಸುದ್ದಿಯಾಗುತ್ತಾರೆ ಮತ್ತು ಕೆಲವೊಮ್ಮೆ ನಟಿಯು ಟ್ರೋಲ್ ಸಹಾ ಆಗುತ್ತಾರೆ.

ಆದರೆ ನಟಿ ಜ್ಯೋತಿ ರೈ ಅವರು ತಮ್ಮ ಬಗ್ಗೆ ನೆಗೆಟಿವ್ ಆಗಿ ಬರುವ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿಗೆ ಕೆಟ್ಟದಾಗಿ ಕಾಮೆಂಟ್, ಮೆಸೆಜ್ ಮಾಡುವ ಸಾವಿರಕ್ಕೂ ಅಧಿಕ ಮಂದಿಯನ್ನು ಬ್ಲಾಕ್ ಮಾಡಿದ್ದಾಗಿ ನಟಿ ಹೇಳಿದ್ದರು.

Leave a Comment