ಭಾನುವಾರ ಮುಗಿದಂತಹ G 20 ಶೃಂಗ ಸಭೆಯು ಯಶಸ್ಸನ್ನು ಪಡೆದುಕೊಂಡಿದೆ. 

Photo:google

ಈ ವೇಳೆ ಭಾರತೀಯರ ವಿಶೇಷ ಗಮನ ಸೆಡೆದಿದ್ದು ಮಾತ್ರ ಬ್ರಿಟನ್ ಪ್ರಧಾನಿ ಭಾರತೀಯ ಮೂಲದ  ರಿಷಿ  ಸುನಕ್.

ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ರಿಷಿ ಸುನಕ್ ಅವರ ಫೋಟೋಗಳು ವೈರಲ್ ಆಗಿವೆ.

ರಿಷಿ ಸುನಕ್ ಅವರ ಸರಳ ವ್ಯಕ್ತಿತ್ವಕ್ಕೆ ವ್ಯಾಪಕ ಮೆಚ್ಚುಗೆ ಹರಿದು ಬಂದಿದೆ.

ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿದ್ದರು. 

ಆಲಯ ಪ್ರಾಂಗಣದಲ್ಲಿ ಪತ್ನಿ ಜೊತೆ ಕೊಡೆ ಹಿಡಿದು ನಡೆದು ಬರುತ್ತಿದ್ದ ಅವರ ಫೋಟೋ ವೈರಲ್ ಆಗಿದೆ.

ಫ್ಲೈಟ್ ನಲ್ಲಿ ಅಕ್ಷತಾ ಅವರ ಪತಿಯ ಟೈಯನ್ನು ಸರಿಪಡಿಸುತ್ತಿರುವ ಫೋಟೋ ಅನೇಕರ ಮನಸ್ಸು ಗೆದ್ದಿದೆ

ರಿಷಿ ಸುನಕ್ ಅವರು ತಾನೊಬ್ಬ ಹಿಂದೂ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎನ್ನುವ ಮಾತನ್ನು ಹೇಳಿದ್ದರು.

ಪ್ರಧಾನಿ ಮೋದಿ ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ಅವರು ಹೇಳಿದ್ದಾರೆ.