ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹಾಟ್ ಮತ್ತು ಬೋಲ್ಡ್ ಬ್ಯೂಟಿ ಪವಿ ಪೂವಪ್ಪ.

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹಾಟ್ ಮತ್ತು ಬೋಲ್ಡ್ ಬ್ಯೂಟಿ ಪವಿ ಪೂವಪ್ಪ.

ಫ್ಯಾಷನ್ ಮಾಡೆಲ್ ಆಗಿ ಇವರು ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 

ಪವಿ ಪೂವಪ್ಪ ಅವರು ಕೊಡಗಿನ ಚೆಲುವೆಯಾಗಿದ್ದು, ಬಿಗ್ ಬಾಸ್ ಮನೆಗೆ ಈಗ ಎಂಟ್ರಿ ಕೊಟ್ಟಿದ್ದಾರೆ. 

ಪವಿ ಪೂವಪ್ಪ 2013 ರಲ್ಲಿ ಮಾಡೆಲಿಂಗ್ ಜಗತ್ತಿಗೆ ಕಾಲನ್ನಿರಿಸಿದರು.

ದೇಶದ ಯಶಸ್ವಿ ಮಾಡೆಲ್ ಗಳಲ್ಲಿ ಪವಿ ಪೂವಪ್ಪ ಅವರು ಸಹಾ ಒಬ್ಬರಾಗಿದ್ದಾರೆ.‌

ಹಾಟ್ ಮತ್ತು ಬೋಲ್ಡ್ ಫೋಟೋಗಳ ಮೂಲಕವೇ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.