UPI: ಮುಂದಿನ ವರ್ಷದ ಆರಂಭದಲ್ಲಿ UPI (Googlepay, Phonepe, Paytm) ರದ್ದು ಮಾಡಲು ನಿರ್ಧರಿಸಿದ ಸರ್ಕಾರ!

Written by Sanjay A

Published on:

---Join Our Channel---

UPI: ಮೊದಲೆಲ್ಲಾ ಹಣ ಪಡೆಯಲು ಬ್ಯಾಂಕ್ ಎಟಿಎಮ್ (ATM) ಗಳ ಮುಂದೆ ಕ್ಯೂನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ, ಯಾರು ಸಹ ತಮ್ಮ ಬಳಿ ಹಣ ಇಟ್ಟುಕೊಂಡಿರುವುದಿಲ್ಲ. ಏಕೆಂದರೆ ಎಲ್ಲರೂ ಸಹ ಇದೀಗ ತಮ್ಮ ಮೊಬೈಲ್ ಫೋನ್ ನಲ್ಲಿ UPI ಯುಪಿಐ ಅಪ್ಲಿಕೇಶನ್ (Googlepay, Phonepe, Paytm) ಮೂಲಕ ಹಣವನ್ನು ಸುಲಭವಾಗಿ ಪಾವತಿಸುತ್ತಿದಾರೆ.

ಇನ್ನು ಇದೀಗ ನಮ್ಮ ಭಾರತ ದೇಶದಲ್ಲಿ (UPI) ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಸಹ ಇದೀಗ ಸುಲಭವಾಗಿ ತಮ್ಮ (UPI) ಯುಪಿಐ ಐಡಿಯನ್ನು ಬಳಸಿಕೊಂಡು ತಮ್ಮ ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದಾರೆ. ಇನ್ನು ಇದೀಗ ಮುಂದಿನ ವರ್ಷ ಅಂದರೆ ಇದೇ ವರ್ಷದ ಡಿಸೆಂಬರ್ 31 ನಂತರ Googlepay, Phonepe, Paytm ನಂತಹ UPI ಅಪ್ಲಿಕೇಶನ್ ಗಳು ರದ್ದಾಗಲಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.

ಹೌದು, (NPCI) ರಾಷ್ಟ್ರೀಯ ಪಾವತಿಗಳ ನಿಗಮ ಇದೀಗ ಅನೇಕ (UPI) ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲಿದೆ ಎನ್ನುವ ಮಾಹಿತಿ ಇದೀಗ ಹೊರಬಂದಿದೆ. ಇನ್ನು ಈ ಕುರಿತು ಮಾರ್ಗ ಸೂಚಿಗಳನ್ನು ಸಹ ಈಗಾಗಲೆ NPCI ಹೊರಡಿಸಿದೆ. ಹೌದು, ಅನೇಕರು (UPI) ಯುಪಿಐ ಐಡಿಗಳನ್ನು ಹೊಂದಿದ್ದರೂ ಸಹ ಅವುಗಳನ್ನು ಬಳಸದೆ ಇರುವುದನ್ನು ಇದೀಗ NPCI ಗಮನಿಸಿದೆ.

ಇನ್ನು ಒಂದು ವರ್ಷದಿಂದ ಬಳಕೆ ಮಾಡದೆ ಇರುವ (UPI) ಯುಪಿಐ ಐಡಿಗಳನ್ನು ಇದೆ ವರ್ಷದ ಡಿಸೆಂಬರ್ 31 ನಂತರ ನಿಷ್ಕ್ರಿಯಗೊಳಿಸುವುದಾಗಿ ಇದೀಗ NPCI ಮಾರ್ಗ ಸೂಚಿ ಹೊರಡಿಸಿದೆ. ಕೆಲವರು UPI ಐಡಿಗಳನ್ನು ಹೊಂದಿದ್ದು, ಅವರು ತಮ್ಮ ಐಡಿಗಳನ್ನು ಬಳಸಿ ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಮಾಡದೆ ಇರುವುದನ್ನು NPCI ಗಮನಿಸಿದ್ದು, ಅಂತವರ ಐದಿಗಳು ಇದೀಗ ನಿಷ್ಕ್ರಿಯಗೊಳ್ಳಲಿದೆ.

ಇನ್ನು ನಿಮ್ಮ (UPI) ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವ ಮುನ್ನ ನೀವು ಖಾತೆ ಹೊಂದಿರುವ ಬ್ಯಾಂಕ್ ಗಳಿಂದ ನಿಮಗೆ ಇ-ಮೆಲ್ ಅಥವಾ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಇನ್ನು ಬಳಸದೆ ಇರುವ ಐಡಿಗಳನ್ನು ಪತ್ತೆ ಹಚ್ಚಲು ಬ್ಯಾಂಕ್ ಗಳಿಗೆ ಇದೆ ಡಿಸೆಂಬರ್ 31 ರ ವರೆಗೆ ಕಾಲಾವಕಾಶ ನೀಡಲಾಗಿದೆ.

Leave a Comment