ಲಕ್ಷ ₹ ಪೆಟ್ರೋಲ್ ಉಚಿತ, ಯೂಟ್ಯೂಬರ್ ಕ್ರೇಜಿ ಆಫರ್: ಹಬ್ಬ ಮಾಡಿಕೊಂಡ ವಾಹನ ಸವಾರರು!!

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗಾಗಲೇ ಸಾಮಾನ್ಯನ ಬೆನ್ನಿನ ಮೇಲೆ ಹೊರಲಾಗದ ಭಾರವಾಗಿ ಪರಿಣಮಿಸಿದೆ. ಲೀಟರ್ ಪೆಟ್ರೋಲ್ ದರವು ಸೆಂಚುರಿ ದಾಟಿದೆ. ಡೀಸಲ್ ನ ದರ ಕೂಡಾ ಹತ್ತಿರದಲ್ಲೇ ಇದೆ. ಬೆಲೆ ಕಡಿಮೆ ಮಾಡಬೇಕೆಂದು ಜನರು ಮನವಿಯನ್ನು ಸಹಾ ಮಾಡುತ್ತಿದ್ದಾರೆ.‌ ಕೆಲವೇ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ನ ಮೇಲೆ ಬೆಲೆಯನ್ನು ಕಡಿಮೆ ಕೂಡಾ ಮಾಡಿರುವ ವಿಷಯವು ಈಗಾಗಲೇ ಸುದ್ದಿಯಾಗಿದೆ. ಇದು ಸಾಮಾನ್ಯ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿಯನ್ನು ನೀಡುವಂತಹ ವಿಚಾರವಾಗಿದೆ. ಇನ್ನು […]

Continue Reading