ಎದೆ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಯುವಕ: ಅಭಿಮಾನದಿಂದ ಹೇಳಿದ್ದೇನು ನೋಡಿ!!

ಮುಸ್ಲಿಂ ಯುವಕನೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಆತನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಯೋಗಿ ಆದಿತ್ಯ ನಾಥ್ ಅವರ ಚಿತ್ರವನ್ನು ಟ್ಯಾಟೂ ಮಾಡಿಸಿಕೊಂಡಿರುವ ಈ ಯುವಕನ ಹೆಸರು ಯಮೀನ್ ಸಿದ್ದಿಕಿ ಎನ್ನಲಾಗಿದ್ದು ಈತನ ವಯಸ್ಸು 23 ವರ್ಷ. ಈತ ಫರೂಕಾಬಾದ್ ಮತ್ತು ಮೈನ್‍ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯ ನಿವಾಸಿಯಾಗಿದ್ದಾನೆ. ಸಿದ್ದೀಕಿ ತನ್ನ ಊರಿನಲ್ಲಿ ಪಾದರಕ್ಷೆಗಳ ವ್ಯಾಪಾರಿಯಾಗಿದ್ದು, […]

Continue Reading

ಮಥುರಾದಲ್ಲಿ ಮದ್ಯ ಮಾಂಸ ನಿಷೇಧ: ಹಾಲು ಮಾರಾಟ ಮಾಡಿ ಎಂದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಸೋಮವಾರದಿಂದ ಮಥುರಾ ದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದಾರೆ. ಅವರು ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಅವುಗಳ ಮಾರಾಟದಲ್ಲಿ ತೊಡಗಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಗಳಿಗೆ ಮುಖ್ಯಮಂತ್ರಿ ಅವರು ಸೂಚನೆಗಳನ್ನು ಹೊರಡಿಸಿದ್ದಾರೆ. ಲಕ್ನೋ ದಲ್ಲಿ ನಡೆದ ಕೃಷ್ಣೋತ್ಸವ 2021 ರಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ಅವರು ಮಾತನಾಡುತ್ತಾ ಆ ಸಂದರ್ಭದಲ್ಲಿ ಇಂತಹುದೊಂದು ಘೋಷಣೆಯನ್ನು ಮಾಡಿದ್ದಾರೆ. ಈ ಮೂಲಕ ಅವರು ಮಥುರಾದಲ್ಲಿ ಸಂಪೂರ್ಣವಾಗಿ ಮದ್ಯ ಮತ್ತು ಮಾಂಸದ […]

Continue Reading

ಅಣ್ಣ ರಾಜ್ಯವೊಂದಕ್ಕೆ ಮುಖ್ಯಮಂತ್ರಿ, ಆದ್ರೆ ತಂಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಾ ಜೀವನ ನಡೆಸ್ತಾ ಇದ್ದಾರೆ

ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ರಾಜಕೀಯದಲ್ಲಿ ಸಣ್ಣ ಪುಟ್ಟ ಸ್ಥಾನವನ್ನು ಪಡೆದುಕೊಂಡರೂ ಸಹಾ ಅವರ ಕುಟುಂಬ ವರ್ಗ ಮಾತ್ರವೇ ಅಲ್ಲದೇ ಅವರ ಸಂಬಂಧಿಕರು ಸಹಾ ಒಂದು ರೀತಿಯ ಗತ್ತನ್ನು ಪ್ರದರ್ಶನ ಮಾಡುವುದನ್ನು ನಾವು ನೋಡಬಹುದು. ಅಲ್ಲದೇ ರಾಜಕೀಯ ನಾಯಕರು ಹಾಗೂ ಅವರ ಆಪ್ತರ ಜೀವನ ಸಹಾ ಬಹಳ ಬೇಗ ಬದಲಾಗಿ ಬಿಡುತ್ತದೆ. ಆಸ್ತಿ ಅಂತಸ್ತನ್ನು ಗಳಿಸಿ, ಐಶಾರಾಮೀ ಜೀವನ ಅವರ ಜೀವನ ಶೈಲಿ ಆಗಿ ಬಿಡುತ್ತದೆ. ಅಧಿಕಾರದಲ್ಲಿ ಇರುವ ತಮ್ಮವರ ಹೆಸರು ಹೇಳಿಕೊಂಡು ಮೆರೆಯುವುದು ಉಂಟು. ಆದರೆ ಇದಕ್ಕೆಲ್ಲಾ ಭಿನ್ನವಾಗಿ […]

Continue Reading