ಚಿತ್ರ ಸಹಿತ ಯೋಗ ಪಾಠ ಹೇಳಿಕೊಟ್ಟ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ

ಸ್ಯಾಂಡಲ್ ವುಡ್ ನಟಿ, ಮೋಹಕತಾರೆ ಎನ್ನುವ ಹೆಸರನ್ನು ಪಡೆದುಕೊಂಡಿರುವ ರಮ್ಯಾ ಚಿತ್ರರಂಗದಿಂದ ಹಾಗೂ ರಾಜಕೀಯ ಜೀವನದಿಂದ ಅಂತರವನ್ನು ಕಾಯ್ದುಕೊಂಡು ಬಹಳ ದಿನಗಳೇ ಕಳೆದುಹೋಗಿವೆ. ನಟಿ ರಮ್ಯಾ ಸಕ್ರಿಯ ರಾಜಕಾರಣದಿಂದ ದೂರ ಆದ ನಂತರ ಸಿನಿಮಾಗಳಿಗೆ ಬರಬಹುದು ಎಂದು ಕೊಂಡಿದ್ದ ಅಭಿಮಾನಿಗಳಿಗೆ ನಟಿ ಚಿತ್ರರಂಗದ ಕಡೆ ಬರದೇ ಇರುವುದು ಬೇಸರವನ್ನು ಮೂಡಿಸಿದೆ. ಆದರೆ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ‌. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು, ಕೆಲವೊಂದು ವಿಚಾರಗಳನ್ನು […]

Continue Reading