ಅಭಿಮಾನಿಗಳಿಗೆ ಏಕಾಗ್ರತೆಯ ವೃದ್ಧಿಗಾಗಿ ಪ್ರಮುಖವಾದ ಟಿಪ್ಸ್ ಗಳನ್ನು ನೀಡಿದ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್‌ ನ ಸ್ಟಾರ್ ನಟಿಸಿರುವ ಶಿಲ್ಪಾ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ಏಕಾಗ್ರತೆಯ ಕುರಿತಾಗಿ, ಸಮಚಿತ್ತವನ್ನು ಹೊಂದುವುದು ಹೇಗೆ ಎನ್ನುವುದರ ಕುರಿತಾಗಿ ಕೆಲವು ಸರಳವಾದ ಟಿಪ್ಸ್ ಗಳನ್ನು ನೀಡಿದ್ದಾರೆ. ಪತಿ ರಾಜ್ ಕುಂದ್ರಾ ಬಂ‌ ಧ ನದ ನಂತರ ಒಂದಷ್ಟು ದಿನಗಳ ಕಾಲ ಶಿಲ್ಪಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಿಂದ ಹಾಗೂ ಸುದ್ದಿ ಮಾಧ್ಯಮಗಳು ಮತ್ತು ತಮ್ಮ ಪ್ರಾಜೆಕ್ಟ್ ಗಳಿಂದ ದೂರ ಸರಿದು ನಿಶ್ಯಬ್ದವಾಗಿ ಉಳಿದಿದ್ದರು. ಕೆಲವೇ ದಿನಗಳ ಹಿಂದೆ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದು […]

Continue Reading