ಸಿನಿಮಾ ಲೋಕ ಬೇಡ ಎಂದು, ಡಾಬಾದಲ್ಲಿ ಆಮ್ಲೆಟ್ ಹಾಕುತ್ತಾ, ತಟ್ಟೆ ಲೋಟ ತೊಳೆದ ಬಾಲಿವುಡ್ ನಟ: ಸಂಜಯ್ ಮಿಶ್ರಾ

ಬಾಲಿವುಡ್ ನಟಿ ದಿಗ್ಗಜ ನಟರಲ್ಲಿ ಅದರಲ್ಲೂ ವಿಶೇಷವಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡು, ಅಪಾರವಾದ ಜನಮೆಚ್ಚುಗೆಯನ್ನು ಹಾಗೂ ಜನಪ್ರಿಯತೆಯನ್ನು ಪಡೆದು ಕೊಂಡ ನಟ ಸಂಜಯ್ ಮಿಶ್ರಾ ಅವರು. ನಟ ಸಂಜಯ್ ಮಿಶ್ರಾ ಅವರು ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಮಾತ್ರ ಒಬ್ಬ ಹಾಸ್ಯ ಕಲಾವಿದನಾಗಿ. ಜನ ಅವರನ್ನು ಹಾಸ್ಯ ಕಲಾವಿದನಾಗಿಯೇ ಅಭಿಮಾನಿಸುವುದು ವಿಶೇಷ. ಇಂದಿಗೂ ಸಹಾ ಕೂಡ ಸಂಜಯ್ ಮಿಶ್ರ ಅವರನ್ನು ಮೆಚ್ಚುವ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆ ಇಲ್ಲ. […]

Continue Reading