ಈ ಹುಡುಗ ಕೈಯಲ್ಲಿ ಮೊಬೈಲ್ ಹಿಡಿದ್ರೆ ಕ್ಷಣ ಮಾತ್ರದಲ್ಲೇ ಡೇಟಾ ಖಾಲಿ ಆಗುತ್ತೆ: ವಿಚಿತ್ರ ಆದ್ರೂ ವಾಸ್ತವ

ಸ್ಮಾರ್ಟ್ ಫೋನ್ ಇದ್ದು, ಅದರಲ್ಲಿ ಡೇಟಾ ಇದ್ದು ಮಕ್ಕಳ ಕೈಗೆ ಕೊಟ್ಟರೆ ಅವರು ಅದರಲ್ಲಿ ಗೇಮ್ ಗಳನ್ನು ಆಡುವ ಮೂಲಕವೋ ಅಥವಾ ಮನರಂಜನೆಯನ್ನು ನೀಡುವ ವಿಡಿಯೋಗಳನ್ನು ನೋಡುವ ಮೂಲಕವೋ ಎಲ್ಲಾ ಡೇಟಾ ಖಾಲಿ ಮಾಡಿ ಬಿಡುತ್ತಾರೆ. ಹಿರಿಯರ ಕೈಯಲ್ಲಿ ಆಮೇಲೆ ಬೈಗುಳ ಕೇಳುತ್ತಾರೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿ, ಒಂದರ್ಥದಲ್ಲಿ ವಿಚಿತ್ರವಾಗಿ ಇಲ್ಲೊಬ್ಬ ಬಾಲಕನ ಕೈಗೆ ಡೇಟಾ ಇರುವ ಮೊಬೈಲ್ ಫೋನ್ ಕೊಟ್ಟರೆ ಸಾಕು, ಕ್ಷಣಾರ್ಧದಲ್ಲಿ ಡೇಟಾ ಖಾಲಿಯಾಗುತ್ತದೆ. ಈ ವಿಷಯ ನಿಮಗೆ ವಿಚಿತ್ರವೆನಿಸಿದರೂ ಕೂಡಾ ಇದು ವಾಸ್ತವವಾಗಿದೆ. […]

Continue Reading