ನವರಾತ್ರಿ ಸಂಭ್ರಮ: ಮಗಳ ಜೊತೆ ದೇವಿ ರೂಪದಲ್ಲಿ ಬಂದ ನಟಿ ಶ್ವೇತಾ ಶ್ರೀವಾತ್ಸವ

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾ ಖ್ಯಾತಿಯ ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ ಅವರು ಸಿನಿಮಾ ಗಳಿಂದ ದೂರವುಳಿದಿದ್ದರೂ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ವಿಶೇಷ ದಿನಗಳಿಗೆ ವಿಶೇಷ ರೀತಿಯ ಫೋಟೋ ಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ ಶ್ವೇತಾ ಅವರು. ತಮ್ಮ ಹಾಗೂ ತಮ್ಮ ಮುದ್ದು ಮಗಳ ಸುಂದರವಾದ ಫೋಟೋ ಶೂಟ್ ನ ಫೋಟೋಗಳನ್ನು ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಪ್ರತಿಯೊಂದು ಹಬ್ಬವನ್ನು ಸಹಾ ಬಹಳ […]

Continue Reading