ಬಹಳ ದಿನಗಳ ನಂತರ ಮಕ್ಕಳೊಡನೆ ಖುಷಿ ಪಟ್ಟ ಶಿಲ್ಪಾ ಶೆಟ್ಟಿ: ಎಲ್ಲಾ ಶ್ರೀ ಗಣೇಶನ ಕೃಪೆ ಎಂದ ಅಭಿಮಾನಿಗಳು

ಗಣೇಶ ಚತುರ್ಥಿ ಇಂದು, ಗಣೇಶನ ಆಗಮನ ಎಂದರೆ ಅದು ವಿಘ್ನ ಗಳನ್ನು ನಿವಾರಿಸಿ, ತನ್ನ ಆರಾಧನೆ ಮಾಡುವವರ ಸಂಕಷ್ಟಗಳನ್ನು ನಿವಾರಣೆ ಮಾಡಿ, ಜೀವನದಲ್ಲಿ ಸುಖ ಸಮೃದ್ಧಿ ಯನ್ನು ಕರುಣಿಸುವನು ಎನ್ನುವ ನಂಬಿಕೆಯಿಂದಲೇ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಭಕ್ತಿ ಶ್ರದ್ಧೆಗಳಿಂದ ಆರಾಧನೆಯನ್ನು ಮಾಡಲಾಗುವುದು. ಈ ಬಾರಿ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಗಣೇಶ ಚತುರ್ಥಿ ನಿಜಕ್ಕೂ ಬಹಳ ವಿಶೇಷವಾಗಿದೆ. ಬಹಳ ದಿನಗಳ ನಂತರ ಶಿಲ್ಪಾ ಶೆಟ್ಟಿ ಅವರು ಎಲ್ಲಾ ನೋವನ್ನು ಮರೆತು ತಮ್ಮ ಇಬ್ಬರು ಮಕ್ಕಳೊಂದಿಗೆ ಗಣೇಶ […]

Continue Reading