ಶಮಿತಾ ಶೆಟ್ಟಿ ಮುಂದೆ ನಿಜ ಒಪ್ಪಿಕೊಂಡ ರಾಕೇಶ್ ಬಾಪಟ್: ನಾನು ಬಂದಿರೋದು ಅನುಭವ ಪಡೆಯೋಕೆ ಎಂದ ನಟ
ಇದೇ ಮೊದಲ ಬಾರಿಗೆ ದೇಶದ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಂದಿದ್ದು ವೂಟ್ ನಲ್ಲಿ ಪ್ರಸಾರ ಆರಂಭಿಸಿ ದಿನಗಳೇ ಕಳೆದಿವೆ. ವೂಟ್ ನ ಈ ಬಿಗ್ ಬಾಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದೆ. ಓಟಿಟಿ ಬಿಗ್ ಬಾಸ್ ನಲ್ಲಿ ಪ್ರಸ್ತುತ ಸೆಂಟರ್ ಆಫ್ ದಿ ಅಟ್ರಾಕ್ಷನ್ ಎನಿಸಿಕೊಂಡಿದ್ದಾರೆ ಬಾಲಿವುಡ್ ನಟಿ, ಮತ್ತೋರ್ವ ಬಾಲಿವುಡ್ ನ ಸ್ಟಾರ್ ನಟಿ ಎನಿಸಿಕೊಂಡಿರುವ […]
Continue Reading