ಮನೆ ಮಾತ್ರವಲ್ಲ ದೇಗುಲಕ್ಕೆ ಹೋಗಿ ದೇವರ ಪೂಜೆ, ದರ್ಶನ ಮಾಡಿದರೆ ಸಿಗುವ ಫಲಗಳು ತಿಳಿದರೆ ಅದು ಅಭ್ಯಾಸವೇ ಆಗುತ್ತದೆ

ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆರಾಧನೆಗೆ ವಿಶೇಷವಾದ ಸ್ಥಾನ ಮತ್ತು ಮಹತ್ವವಿದೆ. ಪ್ರತಿ ಮನೆಯಲ್ಲಿಯೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಆದರೆ ಬಹಳಷ್ಟು ಜನರು ಕೇವಲ ತಮ್ಮ ಮನೆಯಲ್ಲಿ ಮಾತ್ರವೇ ದೇವರನ್ನು ಪೂಜಿಸುತ್ತಾರೆ ಮತ್ತು ಅವರು ದೇವಾಲಯಗಳಿಗೆ ಹೋಗುವುದಿಲ್ಲ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲೇಬೇಕಾಗಿ ಬಂದರೂ ಅದು ಕೇವಲ ಯಾವುದಾದರೂ ಹಬ್ಬಕ್ಕೋ ಅಥವಾ ಇನ್ಯಾವುದೋ ವಿಶೇಷ ಉದ್ದೇಶದಿಂದಲೋ ಮಾತ್ರವೇ ಹೋಗುತ್ತಾರೆ. ಇನ್ನೂ ಕೆಲವೊಮ್ಮೆ ಜೀವನದಲ್ಲಿ ಯಾವುದಾದರೂ ಜಟಿಲವಾದ ಸಮಸ್ಯೆ ಎದುರಾದರೆ ಆಗಲೂ […]

Continue Reading