ಬಲವಾಯ್ತು ಬಾಯ್ ಕಾಟ್ ಸಾಯಿ ಪಲ್ಲವಿ ಕೂಗು: ವಿರಾಟ ಪರ್ವಂ ಸಿನಿಮಾಕ್ಕೆ ಎದುರಾದ ಸಂಕಷ್ಟ!!
ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಎಂದರೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಆದರೆ ಮೊನ್ನೆಯಷ್ಟೇ ನಟಿ ನೀಡಿದ ಒಂದು ಹೇಳಿಕೆಯು ಈಗ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಬೆನ್ನಲ್ಲೇ ಇಂದು ನಟಿ ಸಾಯಿ ಪಲ್ಲವಿ ಮತ್ತು ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಅಭಿನಯದ ಬಹು ನಿರೀಕ್ಷಿತ ವಿರಾಟ ಪರ್ವಂ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾ ನಕ್ಸಲ್ ಹಿನ್ನೆಲೆಯ ಕಥಾಹಂದರವನ್ನು ಇಟ್ಟುಕೊಂಡು ನಿರ್ಮಾಣವಾಗಿರುವ ಕಥೆಯಾಗಿದೆ. ನಕ್ಸಲ್ ಹೋ ರಾ ಟ ದಲ್ಲಿ ಭಾಗಿಯಾದ ಇಬ್ಬರು […]
Continue Reading