ಸುಂದರವಾದ ಬೊಂಬೆ, ಸ್ಯಾಂಡಲ್ವುಡ್ ಕ್ವೀನ್: ನಟಿ ರಮ್ಯ ಫೋಟೋ ಸ್ಯಾಂಡಲ್ವುಡ್ ನಟಿಯರು ಫಿದಾ

ಸ್ಯಾಂಡಲ್ವುಡ್ ನ ಮೋಹಕ ತಾರೆ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟಿ ರಮ್ಯ ಅವರು ಸಿನಿಮಾಗಳಿಂದ ಸಾಕಷ್ಟು ಕಾಲದಿಂದಲೂ ದೂರವೇ ಉಳಿದಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾದ ಮೇಲೆ ನಟಿ ರಮ್ಯ ಸಿನಿಮಾದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಇನ್ನು ಇದೀಗ ರಾಜಕೀಯ ಹಾಗೂ ಸಿನಿಮಾ ಎರಡರಿಂದ ದೂರ ಉಳಿದಿರುವ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚಿಗೆ ರಮ್ಯ ತಮ್ಮ ಸ್ನೇಹಿತರ ಜೊತೆ ತೆಗದುಕೊಂಡ ಸೆಲ್ಫಿ ಒಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ರಮ್ಯ ಫೋಟೋ ಶೇರ್ […]

Continue Reading

ಸನ್ನಿ ಲಿಯೋನಿ ಮನೆಯಲ್ಲಿ ನಡೆಯಿತು ಸಂಭ್ರಮದ ಗಣೇಶ ಚತುರ್ಥಿ: ಗಂಡ, ಮಕ್ಕಳೊಂದಿಗೆ ಹಬ್ಬ ಆಚರಿಸಿದ ಸನ್ನಿ

ಬಾಲಿವುಡ್ ನಟಿ ಸನ್ನಿ ಲಿಯೋನಿ ಗೆ ಇಂದು ಪರಿಚಯದ ಅಗತ್ಯವಿಲ್ಲ, ಈಗಾಗಲೇ ಬಹು ಬೇಡಿಕೆಯ ನಟಿಯಾಗಿ, ಸೆಲೆಬ್ರಿಟಿಯಾಗಿ ದೊಡ್ಡ ಹೆಸರನ್ನು ಮಾಡಿರುವ ಸನ್ನಿ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿಂದಲೂ ಸಹಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದ್ದರಿಂದಲೇ ನೀ ಲಿ ಸಿನಿಮಾಗಳಲ್ಲಿ ಹಿಂದೊಮ್ಮೆ ನಟಿಸಿದ್ದರೂ ಇಂದು ತಮ್ಮ ಮಾನವೀಯ ಕಾರ್ಯಗಳಿಂದ ಸನ್ನಿ ಯುವ ಜನರ ಹೃದಯಗಳಿಗೆ ಲಗ್ಗೆ ಇಟ್ಟಿದ್ದಾರೆ. ಸನ್ನಿ ಜನ್ಮದಿನಕ್ಕೆ ಕರ್ನಾಟಕದ ಗ್ರಾಮವೊಂದರಲ್ಲಿ ಅವರ ಬೃಹತ್ ಕಟೌಟ್ ನಿಲ್ಲಿಸಿದ ವಿಷಯ ದೊಡ್ಡ ಸುದ್ದಿಯಾಗಿದ್ದು ಮಾತ್ರವಲ್ಲದೇ , […]

Continue Reading

ಫುಟ್ ಪಾತ್ ಮೇಲೆ 2 ವರ್ಷದಿಂದ ಜೀವನ ನಡೆಸಿದ್ದಾರೆ ಮಾಜಿ ಸಿಎಂ ನಾದಿನಿ:ಶಿಕ್ಷಕಿ, ಅಥ್ಲೀಟ್ ಆಗಿದ್ದ ಈಕೆ ಬದುಕು ಹೀಗೆ ಆಗಿದ್ದೇಕೆ??

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಹತ್ತು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತವನ್ನು ನಡೆಸಿದವರು. ಇಂದು ರಾಜಕಾರಣದಲ್ಲಿ ಸಣ್ಣ ಪದವಿ ಉಳ್ಳವರ ಕುಟುಂಬ ಹಾಗೂ ಸಂಬಂಧಿಕರು ಸಹಾ ಶ್ರೀಮಂತ ಬದುಕು ಬದುಕುವಾಗ, ಮುಖ್ಯಮಂತ್ರಿ ಅವರ ಕುಟುಂಬಸ್ಥರು ಎಂದ ಮೇಲೆ ಆರ್ಥಿಕವಾಗಿ ಬಹಳ ಸದೃಢವಾಗಿ ಇರುತ್ತಾರೆ ಎನ್ನುವುದು ಕೂಡಾ ವಾಸ್ತವ ಅಲ್ಲವೇ?? ಆದರೆ ಬುದ್ಧದೇವ್ ಅವರ ಪತ್ನಿಯ ಸಹೋದರಿ ಅಂದರೆ ಅವರ ನಾದಿನಿ ಮಾತ್ರ ಬೀದಿ ಬೀದಿ ಅಲೆಯುತ್ತಾ, ಫುಟ್ ಪಾತ್ ಮೇಲೆ ಜೀವನ […]

Continue Reading

ಗೌರಿ ಹಬ್ಬಕ್ಕೆ ಸಾಕ್ಷಾತ್ತು ದೇವಿ ರೂಪದಲ್ಲಿ ಬಂದ ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಖ್ಯಾತಿಯ ಸುಂದರಿ ಧನುಶ್ರೀ

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಒಂದು ವಿಶೇಷತೆ ಖಂಡಿತ ಇತ್ತು, ಅದೇನೆಂದರೆ ಈ ಬಾರಿ ಸಿನಿಮಾ, ಕಿರುತೆರೆ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸೆಲೆಬ್ರಿಟಿಗಳಂತೆ ಮಿಂಚಿದ್ದ ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್ ಗಳನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನಾಗಿ ಎಂಟ್ರಿ ನೀಡಲಾಗಿತ್ತು. ಆ ಕ್ಯಾಟಗರಿಯಲ್ಲಿ ಮನೆಯೊಳಗೆ ಬಂದವರು ಟಿಕ್ ಟಾಕ್ ಮೂಲಕ ಸಖತ್ ಸದ್ದು ಮಾಡಿ, ಜನಪ್ರಿಯತೆ ತನ್ನದಾಗಿಸಿಕೊಂಡಿದ್ದ ಧನುಶ್ರೀ ಅವರು. ಟಿಕ್ ಟಾಕ್ ಬೆಡಗಿಗೆ ಬಿಗ್ ಬಾಸ್ […]

Continue Reading

ಗುಡಿಯಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಶಾ: ಕೂಡಲೇ ಬಂಧಿಸುವಂತೆ ಹಿಂದೂ ಪರ ಸಂಘಟನೆಗಳ ಆಗ್ರಹ

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಎನಿಸಿಕೊಂಡಿರುವ ನಟಿ ತ್ರಿಶಾ ಕೃಷ್ಣನ್ ಅವರು ಸಿನಿ ರಂಗದಲ್ಲಿ ದೀರ್ಘಕಾಲದಿಂದಲೂ ತಮ್ಮ ಸ್ಟಾರ್ ಡಂ ಉಳಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಈ ನಟಿಯ ಅಭಿಮಾನಿಗಳ ಬಳಗ ಕೂಡಾ ದೊಡ್ಡದಾಗಿದೆ. ತ್ರಿಶಾ ಕೃಷ್ಣನ್ ಅವರು ಕನ್ನಡದಲ್ಲಿ ಸಹಾ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದ ಸಿನಿ ಪ್ರೇಕ್ಷಕರನ್ನು ಸಹಾ ರಂಜಿಸಿದ್ದಾರೆ ಎನ್ನುವುದು ವಾಸ್ತವ. ಅಲ್ಲದೇ ಮತ್ತೊಮ್ಮೆ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಹೊಸ […]

Continue Reading

ಅದೃಷ್ಟ ಅಂದ್ರೆ ಹೀಗಿರಬೇಕು:157 ಮೀನು ಮಾರಿ ಕೋಟ್ಯಾಧಿಪತಿ ಆದ ಮೀನಗಾರ!!!

ಅದೃಷ್ಟ ಎಂದರೆ ಅದು ಮುಂಬೈನ ಈ ಮೀನುಗಾರನಿಗೆ ಒಲಿದ ಹಾಗೆ ಒಲಿದು ಬರಬೇಕು. ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾದ ಹಿನ್ನೆಲೆಯಲ್ಲಿ, ಜೋರು ಮಳೆಯಿಂದ ಅಪಾಯಗಳು ಎದುರಾಗಬಹುದು ಎನ್ನುವ ಕಾರಣದಿಂದ ಚಂದ್ರಕಾಂತ್ ತರೆ ಎನ್ನುವ ಮೀನುಗಾರರೊಬ್ಬರು ಬಹಳಷ್ಟು ದಿನಗಳಿಂದ ಮೀನು ಹಿಡಿಯಲು ಸಾಧ್ಯವಾಗದೆ ಮನೆಯಲ್ಲೇ ಕೈಕಟ್ಟಿ ಕೂರಬೇಕಾಯಿತು. ಮೀನು ಹಿಡಿಯುವುದು ಉದ್ಯೋಗವಾಗಿದ್ದು, ಅದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರಿಗೆ ಮೀನು ಹಿಡಿಯಲಾದ ಆ ಪರಿಸ್ಥಿತಿಯಿಂದಾಗಿ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದವು. ಆದರೆ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿದ ನಂತರ ಮತ್ತೆ ಮೀನು […]

Continue Reading

ಅಪ್ಪನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಉಡುಗೊರೆ ನೀಡಿದ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ

ಇಂದು ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಜನ್ಮದಿನ, ಕನ್ನಡ ಸಿನಿ ರಸಿಕರ ಮನಸ್ಸನ್ನು ತನ್ನ ಅದ್ಭುತ ನಟನೆ, ವೈವಿದ್ಯಮಯ ಮೂಲಕವೇ ಗೆದ್ದಿರುವ ಅಪರೂಪದ ನಟನಾಗಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿರುವ ನಟ ಸುದೀಪ್ ಅವರು ತಮ್ಮ 50 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕನ್ನಡ ಸಿನಿ ರಂಗದಲ್ಲಿ ತನ್ನದೇ ಆದ ವರ್ಚಸ್ಸು ಹಾಗೂ ಸ್ಥಾನವನ್ನು ಪಡೆದಿರುವ ಕಿಚ್ಚ ಸುದೀಪ್ ಅವರು ಬಹುಭಾಷಾ ನಟನಾಗಿಯೂ ತನ್ನ ನಟನಾ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಸುದೀಪ್ ಅವರ ಜನ್ಮದಿನ […]

Continue Reading

ಅಪೂರ್ವ ಸಂಗಮ,ನನ್ನ ತಮ್ಮ ಸಿಕ್ಬಿಟ್ಟ: ಡ್ರೋಣ್ ಪ್ರತಾಪ್ ನನ್ನು ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್

ಬಿಗ್ ಬಾಸ್ ನ ವಿನ್ನರ್, ಒಳ್ಳೆ ಹುಡುಗ ಪ್ರಥಮ್ ನಮ್ಮ ನಾಡಿನಲ್ಲಿ ಒಬ್ಬ ಬಹಳ ಜನಪ್ರಿಯ ಸೆಲೆಬ್ರಿಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಸದಾ ಒಂದಿಲ್ಲೊಂದು ವಿಷಯವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು, ನೆಟ್ಟಿಗರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ತಾವು ಮಾಡುವ ಉತ್ತಮ ಕೆಲಸಗಳ ಕುರಿತಾಗಿ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. ಕೆಲವು ಸಾಮಾಜಿಕ ಸಮಸ್ಯೆಗಳ ಕುರಿತಾಗಿ, ವೈವಿದ್ಯಮಯ ವಿಚಾರಗಳ ಕುರಿತಾಗಿ ಚರ್ಚೆಗಳನ್ನು ಹುಟ್ಟು ಹಾಕುತ್ತಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ […]

Continue Reading

ಅಂದು ಆಫ್ಘಾನಿಸ್ತಾನದ ಸಚಿವರು, ಇಂದು ಜರ್ಮಿನಿಯ ರಸ್ತೆಗಳಲ್ಲಿ ಪಿಜ್ಜಾ ಡಿಲೆವರಿ ಬಾಯ್

ಆಫ್ಘಾನಿಸ್ತಾನವನ್ನು ತಾಲಿಬಾನ್ ಉ ಗ್ರ ರು ತಮ್ಮ ವಶಕ್ಕೆ ಪಡೆದುಕೊಂಡು, ಅಟ್ಟಹಾಸವನ್ನು ನಡೆಸುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಮಾಚಾರ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆಫ್ಘಾನಿಸ್ತಾನದ ಪರಿಸ್ಥಿತಿಯನ್ನು ಕಂಡು ಜಗತ್ತಿನ ಬಹುತೇಕ ರಾಷ್ಟ್ರಗಳು ಅಲ್ಲಿನ ಜನರ ದುಸ್ಥಿತಿಯನ್ನು ಕಂಡು ಮರುಕ ಪಡುತ್ತಿದ್ದಾರೆ. ಇನ್ನು ಆಫ್ಘಾನಿಸ್ತಾನ ತಾಲಿಬಾನ್ ಉ ಗ್ರ ರ ವಶವಾದ ನಂತರ ಭೀ ತಿ ಗೆ ಒಳಗಾದ ಅಸಂಖ್ಯಾತ ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ದೇಶವನ್ನು ತೊರೆದು ಸುರಕ್ಷಿತ ಸ್ಥಳಗಳ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಇವೆಲ್ಲವುಗಳ […]

Continue Reading

ಸಾಕ್ಷಾತ್ತು ಲಕ್ಷ್ಮಿಯ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದ ದಿಯಾ ಸಿನಿಮಾ‌ ನಾಯಕಿ ಖುಷಿ

ಕೊರೊನಾ ಪರಿಣಾಮವಾಗಿ ಕಳೆದ ವರ್ಷ ಲಾಕ್ ಡೌನ್ ಘೋಷಣೆ ಯಾದ ವಿಷಯ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ, ಏಕೆಂದರೆ ಅದೊಂದು ಮರೆಯಲಾಗದ ಇತಿಹಾಸ ಎನ್ನುವಂತಾಗಿದೆ. ಇನ್ನು ಲಾಕ್ ಡೌನ್ ಘೋಷಣೆಯಾದಾಗ ಸ್ಯಾಂಡಲ್ವುಡ್ನ 2 ಸೂಪರ್ ಹಿಟ್ ಸಿನಿಮಾಗಳಿಗೆ ಅದು ಭಾರಿ ಹೊಡೆತವನ್ನು ನೀಡಿತ್ತು. ಆ 2 ಸಿನಿಮಾಗಳೇ ದಿಯಾ ಮತ್ತು ಲವ್ ಮಾಕ್ಟೇಲ್. ದಿಯಾ ಸಿನಿಮಾ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆಯುವ ಹೊತ್ತಿನಲ್ಲೇ ಲಾಕ್ ಡೌನ್ ಘೋಷಣೆಯಾದ ಕಾರಣ, ಸಿನಿಮಾ ಥಿಯೇಟರ್ ಮುಚ್ಚಲ್ಪಟ್ಟವು. ಆಗ ದಿಯಾ ಸಿನಿಮಾ ಅರ್ಧದಲ್ಲೇ […]

Continue Reading