“ನನ್ನ ಹೀರೋ,ನನ್ನ ಗೆಳೆಯ”- ಎಂದು ಸ್ಟಾರ್ ನಟನ ಭೇಟಿಯನ್ನು ಸಂಭ್ರಮಿಸಿದ ನಟಿ ಖುಷ್ಬೂ!! ಯಾರು ಆ ನಟ??

ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ ಖುಷ್ಬೂ ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ರಾಜಕೀಯ ಎರಡರಲ್ಲೂ ಸಹಾ ಗುರುತಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತಮಿಳು ಭಾಷೆಯ ಸಿನಿಮಾರಂಗದಲ್ಲಿ ತಾರಾ ವರ್ಚಸ್ಸನ್ನು ಪಡೆದಿರುವ ಖುಷ್ಬೂ ಅವರು ತಮಿಳುನಾಡಿನ ಸಕ್ರಿಯ ರಾಜಕಾರಣಿಯೂ ಹೌದು. ಒಂದಲ್ಲಾ ಒಂದು ವಿಷಯವಾಗಿ ಆಗಾಗ ಸದ್ದು ಹಾಗೂ ಸುದ್ದಿಯನ್ನು ಮಾಡುವ ನಟಿ ಖುಷ್ಬೂ, ಇತ್ತೀಚಿನ‌ ವರ್ಷಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯ ವಿಚಾರಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಈಗ ಇವೆಲ್ಲವುಗಳ ನಡುವೆ ನಟಿ ಖುಷ್ಬೂ ತಮಿಳಿನ ಸ್ಟಾರ್ ನಟ […]

Continue Reading

ಬಿಕಿನಿ ಧರಿಸಿ ಬರ್ತಡೇ: ಮಿ.ಪರ್ಫೆಕ್ಟ್ ಪುತ್ರಿಯ ಫೋಟೋ ನೋಡಿದ ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ಶಾಕಿಂಗ್!!

ಬಾಲಿವುಡ್ ಸ್ಟಾರ್ ನಟ ಹಾಗೂ ನಟಿಯರ ಮಕ್ಕಳಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇಡದೇ ಹೋದರೂ ಸಹ ದೊಡ್ಡ ಮಟ್ಟದ ಅಭಿಮಾನಿಗಳು ಹಾಗೂ ಹಿಂಬಾಲಕರು ಇರುವುದು ಸಾಮಾನ್ಯದ ವಿಷಯವಾಗಿದೆ. ಸ್ಟಾರ್ ಕಿಡ್ ಗಳ ಬಗ್ಗೆ ಸಹಜವಾಗಿಯೇ ಜನರು ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದಲೇ ನಟ-ನಟಿಯರ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಷ್ಟೇ ಜನಪ್ರಿಯತೆಯನ್ನು ಪಡೆದು ಮಿಂಚುತ್ತಾರೆ. ಹೀಗೆ ಜನಪ್ರಿಯತೆಯನ್ನು ಪಡೆದ ಸ್ಟಾರ್ ಕಿಡ್ ಗಳಳ ಸಾಲಿನಲ್ಲಿ ಇರಾ ಖಾನ್ ಕೂಡಾ ಸೇರಿದ್ದಾರೆ. ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ […]

Continue Reading

ಕತ್ರೀನಾ ಶೇರ್ ಮಾಡಿದ ಹಾಟ್ ಫೋಟೋ ನೋಡಿ, ನೆಟ್ಟಿಗರು ಹೀಗಾ ಅನ್ನೋದು?? ಮೆಚ್ಚುಗೆಯೋ, ವ್ಯಂಗ್ಯವೋ??

ಬಾಲಿವುಡ್ ಸ್ಟಾರ್ ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆಯ ನಂತರ ಈ ಜೋಡಿ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿ ಇರುತ್ತಾರೆ. ಈ ಜೋಡಿಗೆ ಇರುವ ದೊಡ್ಡ ಅಭಿಮಾನ ಬಳಗವು ಇವರ ಬಗ್ಗೆ ತಿಳಿದುಕೊಳ್ಳಲು ಸದಾ ಕಾತುರರಾಗಿರುತ್ತಾರೆ.‌ ಅಭಿಮಾನಿಗಳ ಇಂತಹ ನಿರೀಕ್ಷೆಗಳನ್ನು ಅರಿತು, ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಸಲುವಾಗಿ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಅಪ್ಟೇಟ್ ಗಳನ್ನು ನೀಡುತ್ತಾ ಇರುತ್ತಾರೆ ಹಾಗೂ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ […]

Continue Reading

ಅಪರೂಪದ ಜೋಡಿಯ ಮದುವೆಗೆ ಆಹ್ವಾನ ಇಲ್ಲದಿದ್ರೂ ಹಾಜರಾದ್ರು ಸಾವಿರಾರು ಜನ: ಏನೀ ಮದುವೆಯ ವಿಶೇಷ??

ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತನ್ನು ಹಿರಿಯರು ಆಗಾಗ ಹೇಳುವುದನ್ನು ಕೇಳಿದ್ದೇವೆ. ಅದರಲ್ಲೂ ವಿಶೇಷವಾಗಿ ಮದುವೆಯ ವಿಚಾರಗಳು ಪ್ರಸ್ತಾಪವಾದಾಗ ಈ ಮಾತು ಸಹಜವಾಗಿಯೇ ಕೇಳಿಬರುತ್ತದೆ. ಕೆಲವೊಮ್ಮೆ ಈ ಮಾತು ನಿಜ ಎನಿಸಿಬಿಡುತ್ತದೆ. ಈಗ ಈ ಮಾತಿಗೆ ತಕ್ಕಂತಹ ಒಂದು ವಿಶೇಷವಾದ ಮದುವೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದು, ವಿವಾಹವಾದ ಜೋಡಿ ಎಲ್ಲರ ಗಮನವನ್ನು ಸೆಳೆದಿದೆ. ಈ ಮದುವೆಗೆ ಆಹ್ವಾನಿತರಾಗಿಲ್ಲದೇ ಹೋದರು ಸಾವಿರಾರು ಜನರು ಆಗಮಿಸಿದ್ದಾರೆ. ವಧು-ವರನ ವಿಶೇಷ ಜೋಡಿಯನ್ನು ನೋಡಲು, ಅವರೊಂದಿಗೆ ಸೆಲ್ಫಿ […]

Continue Reading

ಫುಟ್ ಪಾತ್ ನಲ್ಲಿ ಕುಳಿತ ಈ ಪುಟ್ಟ ಹುಡುಗಿಯ ಫೋಟೋ ಆಗುತ್ತಿದೆ ಲಕ್ಷಾಂತರ ಜನರಿಗೆ ಪ್ರೇರಣೆ: ಏನಿದರ ವಿಶೇಷ??

ಮನಸ್ಸಿದ್ದರೆ ಮಾರ್ಗ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಏನಾದರೂ ಸಾಧಿಸಬೇಕು ಎನ್ನುವ ಛಲ, ಅದಕ್ಕಾಗಿ ದೃಢ ಸಂಕಲ್ಪ, ಆ ಹಾದಿಯಲ್ಲಿ ನಡೆಯುವ ಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಎಂತಹುದೇ ಕಷ್ಟವೇ ಆದರೂ ಅದು ಇಷ್ಟವಾಗಿ ಬದಲಾಗುತ್ತದೆ. ಈ ಎಲ್ಲಾ ಮಾತುಗಳನ್ನು ಅಕ್ಷರಶಃ ಸತ್ಯ ಎಂದು ತೋರಿಸುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಹಾ ಈ ಫೋಟೋ ನೋಡಿ ಬಹಳ ಹೆಮ್ಮೆ ಎನಿಸುತ್ತಿದೆ ಎನ್ನುತ್ತಲೇ ಇನ್ನೊಂದು ಕಡೆ ಬೇಸರವನ್ನು ಸಹಾ […]

Continue Reading

ಸಾವಿರ ಕಿಮೀ ಪಯಣಿಸಿ ಬಂದ RCB ಅಭಿಮಾನಿಗೆ ದಿನೇಶ್ ಕಾರ್ತಿಕ್ ಕೊಟ್ರು ಅದ್ಭುತ ಪ್ರತಿಕ್ರಿಯೆ!!

ಐಪಿಎಲ್ 2022 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ‌ ಗೆಲುವು ಗಳ ಮೂಲಕ ತನ್ನ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯನ್ನು ನೀಡಿದೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಕ್ಷಿಸಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ಅವರು ಪ್ರದರ್ಶನ ನೀಡಿದ ಸ್ಪೋ ಟ ಕ ಪ್ರದರ್ಶನದಿಂದಾಗಿ ಡೆಲ್ಲಿ ವಿ ರು ದ್ಧ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಗೆಲುವಿನ ನಗೆಯನ್ನು ಬೀರುವಂತಾಗಿದೆ. ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಕೇವಲ 34 […]

Continue Reading

ಈ ಫೋಟೋದಲ್ಲಿನ ದೇಶದ ದಿಗ್ಗಜ ಉದ್ಯಮಿ ಯಾರು?? ಈ ಫೋಟೋದ ವಿಶೇಷತೆ ಏನು ಗೊತ್ತಾ??

ಟಾಟಾ ಗ್ರೂಪ್ ಚೇರ್ಮನ್, ದಿಗ್ಗಜ ಉದ್ಯಮಿ ರತನ್ ಟಾಟಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಉತ್ಸಾಹದಿಂದ ಸಕ್ರಿಯರಾಗಿದ್ದಾರೆ. ಆಗಾಗ ಅವರು ತಮ್ಮ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಹಿಂಬಾಲಕ ರಿಗೆ ಅಚ್ಚರಿ ಯನ್ನು ಮೂಡಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಇತ್ತೀಚಿಗೆ ತಮ್ಮ ಒಂದು ಕಾಲೇಜಿನ ದಿನಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು, ಮತ್ತೊಮ್ಮೆ ಎಲ್ಲರ ಗಮನವನ್ನು ಅತ್ತ ಸೆಳೆಯುವಂತೆ ಮಾಡಿದ್ದು, ಫೋಟೋ ವೈರಲ್ ಆಗಿದೆ. ಮುಂಬೈ ಮತ್ತು ಶಿಮ್ಲಾ ದಲ್ಲಿ […]

Continue Reading

ಕಹಿ ಸತ್ಯ ನುಡಿದು, ಮನಸ್ಸಿಗೆ ನೋವುಂಟು ಮಾಡುತ್ತಿರುವ ಒಂದು ಫೋಟೋ: ವಿಶ್ವಾದ್ಯಂತ ಈಗ ಟ್ರೆಂಡಿಂಗ್

ಒಂದು ಫೋಟೋ, ಆ ಒಂದು ಫೋಟೋ ಈಗ ಜಗತ್ತಿನ ಎಲ್ಲೆಡೆ ವೈರಲ್ ಆಗಿದ್ದು, ಜನರ ಮನಸ್ಸನ್ನು ಕದಲಿಸುತ್ತಿದೆ. ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿರುವ ದಾ ಳಿ ಯು ಇದೀಗ ವಿಶ್ವದಾದ್ಯಂತ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಉಕ್ರೇ‌ನ್ ವಾಸಿಗಳ ಪರಿಸ್ಥಿತಿ ಕಂಡು ವಿಶ್ವದ ಹಲವು ರಾಷ್ಟ್ರಗಳ ಜನರು ಮರುಗುತ್ತಿದ್ದಾರೆ. ಯು ದ್ಧ ನಿಲ್ಲಿಸಿ, ರಾಜಕೀಯ ಕಾರಣಗಳಿಗಾಗಿ ಜನರ ಜೀವಕ್ಕೆ ಏಕೆಕು ತ್ತು ಉಂಟು ಮಾಡುತ್ತಿರುವಿರಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಅಲ್ಲಿನ […]

Continue Reading

ನೀವು ಜೀನಿಯಸ್ಸಾ: ಹಾಗಾದ್ರೆ ಈ ಫೋಟೋದಲ್ಲಿ ಹಾವು ಎಲ್ಲಿದೆ? ನಿಮ್ಮ ಬುದ್ಧಿಗೆ, ಕಣ್ಣಿಗೆ ಸವಾಲ್ !!

ಪ್ರಸ್ತುತ ಕಾಲದಲ್ಲಿ ಮನರಂಜನೆಯ ದೊಡ್ಡ ಮೂಲ ಎಂದೊಡನೆ ಜನ ಹೇಳುವುದು ಹಾಗೂ ನೋಡುವುದು ಸಾಮಾಜಿಕ ಜಾಲತಾಣಗಳ ಕಡೆಗೆ ದೃಷ್ಟಿ ಹರಿಸುತ್ತಾರೆ ಹಾಗೂ ಅದರ ಬಗ್ಗೆ ಹೇಳುತ್ತಾರೆ. ಏಕೆಂದರೆ ಸೋಶಿಯಲ್ ಮೀಡಿಯಾಗಳು ಅಷ್ಟೊಂದು ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಮಾದ್ಯಮಗಳಾಗಿ ಬೆಳೆದಿವೆ. ವರ್ಷಗಳ ಹಿಂದೆ ಜನರಿಗೆ ಮನರಂಜನೆ ಎಂದರೆ ಅದು ವಾರಾಂತ್ಯದಲ್ಲಿ ಬರುತ್ತಿದ್ದ ಪತ್ರಿಕೆಗಳ ವಿಶೇಷ ಸಂಚಿಕೆಗಳು ಹಾಗೂ ಮ್ಯಾಗಜೀನ್ ಗಳಾಗಿರುತ್ತಿದ್ದವು. ಅದಕ್ಕೆ ವಿಶೇಷ ಕಾರಣವೂ ಇತ್ತು ಎನ್ನುವುದು ನಿಜ. ಹೌದು ವಿಶೇಷ ಸಂಚಿಕೆಗಳು ಹಾಗೂ ಮ್ಯಾಗಜೀನ್ ಗಳಲ್ಲಿ ಬರುವ […]

Continue Reading

ಪಠಾಣ್ ಗಾಗಿ ಶಾರೂಖ್ ಖಾನ್ ಹೊಸ ಲುಕ್?? ವೈರಲ್ ಫೋಟೋ ಹಿಂದಿನ ಅಸಲಿ ವಿಚಾರ ಇಲ್ಲಿದೆ!!

ಬಾಲಿವುಡ್ ನ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಖ್ಯಾತ ನಾಮರಾದ ಸ್ಟಾರ್ ನಟ ಶಾರೂಖ್ ಖಾನ್ 2018 ರಿಂದ ಸಹಾ ತೆರೆಯ ಮೇಲೆ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೇಸತ್ತಿರುವ ನಟನಿಗೆ ಒಂದು ಸೂಪರ್ ಹಿಟ್ ಸಿನಿಮಾದ ಅಗತ್ಯ ಅನಿವಾರ್ಯ ಎನ್ನುವಂತಾಗಿದೆ.‌ ಶಾರೂಖ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲವಾದರೂ ಒಂದಲ್ಲಾ ಒಂದು ವಿಷಯದಿಂದಾಗಿ ಅವರು ಮಾದ್ಯಮಗಳ ಸುದ್ದಿಗಳಲ್ಲಿ ಆಗಾಗ ಚರ್ಚೆಯ ವಿಷಯವಾಗುತ್ತಲೇ ಇರುತ್ತಾರೆ ಎನ್ನುವುದು ಸಹಾ ವಾಸ್ತವವಾದ ವಿಷಯವಾಗಿದೆ. ಶಾರೂಖ್ ಖಾನ್ ಸ್ಟಾರ್ […]

Continue Reading