ಚಪ್ಪಲಿ ಧರಿಸಿ ಹೋದ್ರೆ ಈ ಗ್ರಾಮಕ್ಕೆ ನೋ ಎಂಟ್ರಿ: ಚಪ್ಪಲಿ ಧರಿಸಿ ಬಂದ್ರೆ ದೇವಿಯ ಆಗ್ರಹ ಕಟ್ಟಿಟ್ಟ ಬುತ್ತಿ!!

ಭಾರತವು ಒಂದು ಗ್ರಾಮಗಳ ದೇಶ ಎನ್ನುವ ವಿಚಾರ ಎಲ್ಲರಿಗೂ ತಿಳಿದೇ ಇದೆ‌. ನಮ್ಮ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹಾ ಹಲವು ಕಡೆ ಕೆಲವೊಂದು ಆಚಾರ, ವಿಚಾರ , ಸಂಪ್ರದಾಯ, ಕಟ್ಟು ಪಾಡುಗಳನ್ನು ಬಹಳ ಕಟ್ಟು ನಿಟ್ಟಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಜನರ ನಂಬಿಕೆಗಳು ಸಹಾ ಈ ವಿಷಯಗಳೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದಲೇ ಗ್ರಾಮಗಳ ಜನರು ಹಿಂದಿನಿಂದ ನಡೆದು ಬಂದಿರುವ ಕೆಲವೊಂದು ನೀತಿ ನಿಯಮಗಳು ಹಾಗೂ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿ ಇದೆ. […]

Continue Reading