ವಿಕ್ರಮ್ ಬಾತ್ರಾ ,ಕಾರ್ಗಿಲ್ ವೀರನ ಅಮರ ಪ್ರೇಮಕಥೆ: ಅಗಲಿದ ಯೋಧನ ಪ್ರೇಯಸಿ ಇಂದಿಗೂ ಅವರ ನೆನಪಿನಲ್ಲೇ ಜೀವನ ನಡೆಸಿದ್ದಾರೆ.

ಕಾರ್ಗಿಲ್ ಯು ದ್ಧದಲ್ಲಿ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬ ಲಿ ಕೊಟ್ಟ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನದ ಕಥೆಯನ್ನು ಆದರಿಸಿ ತಯಾರಾಗಿರುವ ಶೇರ್ ಷಾ ಹೆಸರಿನ ಸಿನಿಮಾ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಜನರಿಂದ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರ ವಿಕ್ರಮ್ ಬಾತ್ರಾ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕಿಯಾರಾ ಅಡ್ವಾನಿ ನಾಯಕಿಯಾಗಿ ಸಿನಿಮಾದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪ್ರೇಯಸಿಯಾಗಿ ನಟಿಸಿ […]

Continue Reading