ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ತಂದೆ??

ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರ ಕುರಿತಾಗಿ ವಿಶೇಷವಾದ ಪರಿಚಯವನ್ನು ನೀಡುವ ಅಗತ್ಯವೇ ಇಲ್ಲ ಎನ್ನುವಷ್ಟು ಹೆಸರನ್ನು ಅವರು ಮಾಡಿದ್ದಾರೆ. ಅದ್ಭುತ ಎನಿಸುವಂತಹ ಸಿನಿಮಾ ಕಥೆಗಳನ್ನು ರಚನೆ ಮಾಡುವುದರಲ್ಲಿ ಅವರೊಬ್ಬ ನಿಸ್ಸೀಮ ರಚನೆಕಾರ ಎನಿಸಿಕೊಂಡಿದ್ದಾರೆ. ಬಾಹುಬಲಿ, ಮಣಿಕರ್ಣಿಕ, ಭಜರಂಗಿ ಭಾಯಿಜಾನ್,‌ ಆರ್ ಆರ್ ಆರ್ ಹೀಗೆ ಬಹಳಷ್ಟು ಸದ್ದು ಮಾಡಿರುವ, ಮಾಡುತ್ತಿರುವ ಸಿನಿಮಾಗಳಿಗೆ ಕಥೆಯನ್ನು ಬರೆದಿರುವವರು ವಿಜಯೇಂದ್ರ ಪ್ರಸಾದ್ ಅವರು ಪ್ರಸ್ತುತ ಅವರು ರಾಮಾಯಣದ ಸೀತಾದೇವಿಯ ಪಾತ್ರದ ಕುರಿತಾಗಿ ಹೊಸ […]

Continue Reading