ನಾನು ಯಾರ ಕಣ್ಣಿಗೂ ಕಾಣ್ಸಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ: ನಟಿ ವಿಜಯಲಕ್ಷ್ಮಿ ಹೊಸ ಹೇಳಿಕೆ

ನಟಿ ವಿಜಯಲಕ್ಷ್ಮಿ ಅವರು ಹೊಸ ವೀಡಿಯೋ ಒಂದರ ಮೂಲಕ ತಮ್ಮ ಅಭಿಮಾನಿಗಳಿಗೆ ಬಹಳ ಮುಖ್ಯವಾದ ಸಂದೇಶವೊಂದನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಇದ್ದ ವಿಜಯಲಕ್ಷ್ಮಿ ಅವರು ಇದೀಗ ತಾನು ಕರ್ನಾಟಕವನ್ನು ಬಿಟ್ಟು ಹೋಗುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇನ್ನು ಮುಂದೆ ನಾನು ಯಾರ ಕಣ್ಣಿಗೂ ಸಹಾ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಸಹಾ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ. ವಿಜಯಲಕ್ಷ್ಮಿ ಅವರು ಜನರ ಮುಂದೆ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ನನ್ನನ್ನು […]

Continue Reading

ಕಷ್ಟಕ್ಕಾಗದ ಹೀರೋಗಳು ಹೀರೋನಾ? ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಕೆಂಡಾಮಂಡಲವಾದ ವಕೀಲ ಜಗದೀಶ್

ತನ್ನ ಆರೋಗ್ಯ ಸರಿಯಿಲ್ಲ, ತಮ್ಮ ತಾಯಿ ಹಾಗೂ ಅಕ್ಕನ ಆರೋಗ್ಯ ಸರಿಯಿಲ್ಲ ನಮಗೆ ಏನಾದರೂ ಸಹಾಯವನ್ನು ಮಾಡಿ ಎಂದು ಕಳೆದ ಕೆಲವು ತಿಂಗಳುಗಳಿಂದ ನಟಿ ವಿಜಯಲಕ್ಷ್ಮಿ ಅವರು ವಿಡಿಯೋಗಳ ಮೂಲಕ ಸಹಾಯವನ್ನು ಯಾಚಿಸುತ್ತಿದ್ದರು. ಅವರು ಮಾತನಾಡಿದ ವಿಷಯಗಳನ್ನು ಕೆಲವರು ಟ್ರೋಲ್ ಕೂಡಾ ಮಾಡಿದರು. ಆದರೆ ಇವೆಲ್ಲವುಗಳ ನಡುವೆ ಅವರ 75 ವರ್ಷದ ತಾಯಿ ವಿಜಯ ಸುಂದರಂ ಅವರು ಕೊನೆಯುಸಿರೆಳೆದಿದ್ದು, ಟ್ರಸ್ಟ್ ಒಂದು ವಿಜಯಲಕ್ಷ್ಮಿ ಅವರ ಜೊತೆ ‌ನಿಂತು ಅವರ ತಾಯಿಯ ಅಂತಿಮ ಸಂಸ್ಕಾರವನ್ನು ನೇರವೇರಿಸಿದೆ. ಆದರೆ ತಾಯಿಯನ್ನು […]

Continue Reading

ಗಾಯದ ಮೇಲೆ ಬರೆ ಎಳೆದ ವಿಧಿ: ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಧಿವಶ

ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಕಳೆದ ಕೆಲವು ತಿಂಗಳುಗಳಿಂದ ಕೂಡಾ ವೀಡಿಯೋಗಳನ್ನು ಮಾಡುವ ಮೂಲಕ ಅದನ್ನು ಶೇರ್ ಮಾಡಿಕೊಂಡು, ತಮ್ಮ ಪರಿಸ್ಥಿತಿಯ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತಾಗಿ ಹೇಳಿಕೊಳ್ಳುತ್ತಿದ್ದರು. ಅದು ಮಾತ್ರವೇ ಅಲ್ಲದೇ ತನಗೆ ಯಾರಿಂದಲೂ ಸಹಾಯ ಕೂಡಾ ಸಿಗುತ್ತಿಲ್ಲವೆಂದು ಅಲವತ್ತುಕೊಂಡು, ದಯವಿಟ್ಟು ಸಹಾಯವನ್ನು ನೀಡಿರೆಂದು ಮನವಿಗಳನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲೆಲ್ಲೂ ನಟಿ ವಿಜಯಲಕ್ಷ್ಮಿ ಅವರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ವಿಜಯಲಕ್ಷ್ಮಿ ಅವರ ವೀಡಿಯೋ ನೋಡಿ ಕೆಲವರು ಮರುಕ ಪಟ್ಟರೆ, ಇನ್ನೂ ಕೆಲವರು ಅಸಮಾಧಾನ ಹೊರ […]

Continue Reading

ಅಯ್ಯೋ ಪಾಪ ಎಂದವರನ್ನೇ ಟೀಕಿಸಿ, ಮನೆಯಲ್ಲಿ ಜಿರಲೆ ಇದೆ ಎಂದು ಮನೆ ಖಾಲಿ ಮಾಡಿದ ನಟಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ ಕೆಲವೇ ದಿನಗಳ ಹಿಂದೆ ವೀಡಿಯೋ ಒಂದರ ಮೂಲಕ ತನಗೆ ಕೋವಿಡ್ ಪಾಸಿಟಿವ್ ಆಗಿದೆಯೆಂದೂ, ಐಸೋಲೇಶನ್ ಆಗಬೇಕಿದೆ ಯಾರಾದರೂ ಅಭಿಮಾನಿಗಳು ಮನೆಯಿದ್ದರೆ ನೀಡಿ ಎಂದು ಅಲವತ್ತುಕೊಂಡಿದ್ದರು. ಆ ವೀಡಿಯೋ ನೋಡಿದ ನಂತರ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ನೋಡಿ ಮರುಗಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕಿಸಿ, ಅವರ ಅಕ್ಕನ ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದು ಮಾತ್ರವೇ ಅಲ್ಲದೇ ಕಾರಿನಲ್ಲಿ ಹೊನ್ನಾವರದ ಕರ್ಕಿಗೆ ಕರೆದುಕೊಂಡು ಬಂದಿದ್ದಾರೆ. ಆ ಯುವತಿಯು ಗ್ರಾಮ ಪಂಚಾಯತಿ ಸದಸ್ಯರಾಗಿರುವ ತಮ್ಮ ತಂದೆ ತುಕಾರಾಂ […]

Continue Reading

ನನಗೇನಾದ್ರು ಹೆಚ್ಚು ಕಮ್ಮಿ ಆದ್ರೆ ಎಲ್ಲರೂ ಸೇರಿ ಮರ್ಡರ್ ಮಾಡಿದ್ದೀರಿ ಅಂದ್ಕೊಳ್ಳಿ: ವಿಜಯಲಕ್ಷ್ಮಿ ಹೊಸ ವೀಡಿಯೋ

ನಟಿ ವಿಜಯಲಕ್ಷ್ಮಿ ಎಂದರೆ ಇತ್ತೀಚಿನ ದಿನಗಳಲ್ಲಿ ನೆನಪಾಗುವುದು ವೀಡಿಯೋಗಳು. ನಟಿ ವಿಜಯಲಕ್ಷ್ಮಿ ತನ್ನ ಪರಿಸ್ಥಿತಿ ಹದಗೆಟ್ಟಿದೆಯೆಂದು ಹೇಳಿಕೊಂಡು, ಆರ್ಥಿಕ ಸಹಾಯವನ್ನು ಕೇಳುವ ದೃಶ್ಯಗಳು ವೈರಲ್ ಆಗುತ್ತಾ ಇರುತ್ತವೆ. ಅಲ್ಲದೇ ಇದಕ್ಕೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅಲ್ಲದೇ ವಿಜಯಲಕ್ಷ್ಮಿ ಅವರ ಸ್ಟಾರ್ ನಟರ ಮೇಲೆ ಕೂಡಾ ಆರೋಪಗಳನ್ನು ಮಾಡುವ ಮೂಲಕ ಅವರ ಅಭಿಕಾನಿಗಳ ಸಿಟ್ಟಿಗೆ ಸಹಾ ಕಾರಣವಾಗುತ್ತಿದ್ದಾರೆ. ಇದೀಗ ಹೊಸ ವೀಡಿಯೋ ಶೇರ್ ಮಾಡಿಕೊಂಡ ನಟಿ ವಿಜಯ ಲಕ್ಷ್ಮಿ ತಾನು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. […]

Continue Reading

ತೆರೆಯ ಮೇಲಷ್ಟೇ ಕಪ್ಪು ವರ್ಣ:ರಿಯಲ್ ಲೈಫ್ ನಲ್ಲಿ ಲಕ್ಷಣ ಸೀರಿಯಲ್ ನ ಈ ನಟಿ ಸುರಸುಂದರಿ

ಇತ್ತೀಚಿನ ದಿನಗಳಲ್ಲಿ ಕನ್ನಡ ಸೀರಿಯಲ್ ಗಳಲ್ಲಿ ಕಪ್ಪು ವರ್ಣದ ಹುಡುಗಿಯರ ಕಥೆಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ ಎನ್ನುವಂತೆ ಕಾಣುತ್ತಿದೆ. ಕಿರುತೆರೆ ವಾಹಿನಿಗಳಲ್ಲಿ ಮುದ್ದು ಲಕ್ಷ್ಮೀ, ಕೃಷ್ಣ ಸುಂದರಿ, ಸುಂದರಿ ಹೀಗೆ ಸಾಲು ಸಾಲಾಗಿ ಕಪ್ಪು ಬಣ್ಣದ ಹೆಣ್ಣು ಮಕ್ಕಳು ಪಡುವ ಕಷ್ಟ, ಅವರು ಅದನ್ನು ಎದುರಿಸಿ ಮುನ್ನಡೆಯುವ ಕಥೆಗಳನ್ನು ಆಧರಿಸಿ ಸೀರಿಯಲ್ ಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದು ಮುಂದೆ ಸಾಗಿವೆ. ಈಗ ಅವುಗಳ ಸಾಲಿಗೆ ಇನ್ನೊಂದು ಹೊಸ ಧಾರಾವಾಹಿ ಸೇರ್ಪಡೆಯಾಗಿದೆ. ಹೌದು ಕನ್ನಡ ಖಾಸಗಿ ವಾಹಿನಿಯಲ್ಲಿ […]

Continue Reading