ಬಹುಕೋಟಿ ಆಸ್ತಿಯ ಒಡೆಯ ನಟ ವಿಜಯ್ ಸೇತುಪತಿ: ಈ ನಟನ ಆಸ್ತಿ ಮೌಲ್ಯ ತಿಳಿದ್ರೆ ಶಾಕ್ ಆಗ್ತೀರಾ!!

ತಮಿಳು ನಟ ವಿಜಯ್ ಸೇತುಪತಿ ದಕ್ಷಿಣ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟ. ತಮಿಳಿನ ಸಿನಿ ಪ್ರೇಮಿಗಳು ಅವರನ್ನು ಮಕ್ಕಳ್ ಸೆಲ್ವನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಬಹುಮುಖ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದಾರೆ ವಿಜಯ್ ಸೇತುಪತಿ. ಅವರು ಇಲ್ಲಿಯವರೆಗೆ 50 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ನಾಯಕನಾಗಿರುವ ಆ್ಯಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದೆ. ಆದರೆ ಇದರ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ವಿಜಯ್ ಸೇತುಪತಿ […]

Continue Reading

ಆ ನಟನ ಜೊತೆ ನಟಿಸಲು ಬಹಳ ಆಸೆ ಪಡುತ್ತಿದ್ದಾರೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ಈ ಹೆಸರಿಗೆ ತೆಲುಗು, ತಮಿಳು ಮತ್ತು ಮಲಯಾಳಂ ಪ್ರೇಕ್ಷಕರಿಗೆ ಪ್ರತ್ಯೇಕ ವಾದ ಪರಿಚಯಸ ಅಗತ್ಯವಿಲ್ಲ.‌ ಏಕೆಂದರೆ ಈ ಹೆಸರು ಅಷ್ಟೊಂದು ಜನಪ್ರಿಯತೆ ಪಡೆದಿದೆ. ನಟಿ ಕೀರ್ತಿ ಸುರೇಶ್ ಅವರು ತಮ್ಮ ಸಿನಿ ಕೆರಿಯರ್ ಅನ್ನು ಮಲಯಾಳಂನಲ್ಲಿ ಸಿನಿಮಾ ಮೂಲಕ ಮಾಡಿದರು. ಅನಂತರ ಟಾಲಿವುಡ್, ಕಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ನಟಿಯು ಬಹಳ ಕಡಿಮೆ ಅವಧಿಯಲ್ಲೇ ಒಳ್ಳೆಯ ಹೆಸರು ಗಳಿಸಿದ್ದಾರೆ. ಸ್ಟಾರ್ ಡಂ ಪಡೆದುಕೊಂಡಿದ್ದಾರೆ. ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಅಶ್ವಿನ್ ನಿರ್ದೇಶನದ ‘ಮಹಾನಟಿ’ ಚಿತ್ರದ […]

Continue Reading

ಮತ್ತೊಬ್ಬ ಸ್ಟಾರ್ ನಟನ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ: ಶುರುವಾಗಿದೆ ಸಿದ್ಧತೆಗಳು, ಅಭಿಮಾನಿಗಳು ಫುಲ್ ಖುಷ್ !!

ಸಿನಿಮಾ ಎನ್ನುವ ಬಣ್ಣದ ಲೋಕದಲ್ಲಿ ಮಿಂಚಿದರೆ,‌ ಅದೃಷ್ಟ ಒಲಿದು ಬಂದರೆ ಅಂತಹ ಕಲಾವಿದರು ದೊಡ್ಡ ಜನಪ್ರಿಯತೆ ಜೊತೆಗೆ, ಅಪಾರ ಅಭಿಮಾನಿಗಳನ್ನು ಪಡೆದು ಸ್ಟಾರ್ ನಟರಾಗಿ ಬಿಡುತ್ತಾರೆ. ಆದರೆ ಈ ಹಂತವನ್ನು ತಲುಪುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಖಂಡಿತ ಕಠಿಣವಾದ ಕೆಲಸವಾಗಿದೆ‌. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ, ಗಾಡ್ ಫಾದರ್ ಗಳಿಲ್ಲದೇ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿರುವವರು ಇಂದೂ ಚಿತ್ರರಂಗದಲ್ಲಿ ಇದ್ದಾರೆ. ಆದರೆ ಅದು ಬೆರಳೆಣಿಕೆಯಷ್ಟು ಮಾತ್ರ ಎನ್ನುವುದು ಸಹಾ ಸತ್ಯವಾದ ವಿಚಾರವೇ ಆಗಿದೆ. ನಟ, ನಟಿಯರ ಮಕ್ಕಳಿಗೆ ಚಿತ್ರರಂಗಕ್ಕೆ […]

Continue Reading

ನನ್ನೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ: ದಾಖಲಾಯ್ತು ಸ್ಟಾರ್ ನಟನ ಮೇಲೆ ಕ್ರಿಮಿನಲ್ ಕೇಸ್

ತಮಿಳು ಚಿತ್ರರಂಗದ ಪ್ರಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಕ್ರಿ ಮಿ ನ ಲ್ ಕೇಸೊಂದು ದಾಖಲಾಗಿದೆ. ವಿಜಯ್ ಸೇತುಪತಿ ಜೊತೆಗೆ ಅವರ ಮ್ಯಾನೇಜರ್ ಜಾನ್ಸನ್ ಮೇಲೆಯೂ ಕೂಡಾ ದೂರು ದಾಖಲಾಗಿದ್ದು, ಈ ಇಬ್ಬರ ಮೇಲೆ ಸೂಕ್ತವಾದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೈದಾಪೇಟ್ ಕೋರ್ಟ್ ನಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಕಳೆದ ತಿಂಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ವಿಜಯ್ ಸೇತುಪತಿ ಮೇಲೆ ಧಾ ಳಿ ಮಾಡಿದ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ, ವೀಡಿಯೋ ಒಂದು ವೈರಲ್ […]

Continue Reading

ಬಹಳಷ್ಟು ಕಾತರರಾಗಿದ್ದ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕಡೆಗೂ ಸಿಕ್ತು ಗುಡ್ ನ್ಯೂಸ್

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಎಂದರೆ ತಿಳಿಯದವರೇ ಇಲ್ಲ. ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಹಬ್ಬ. ಅದರಲ್ಲೂ ಅನುಷ್ಕಾ ತಮ್ಮ ಪಾತ್ರಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ನಟಿ ಅನುಷ್ಕಾ ಬಾಹುಬಲಿ ನಂತರ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಅದೇಕೋ ಎರಡೂ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಅನುಷ್ಕಾ ಅವರ ಭಾಗಮತಿ ಸ್ವಲ್ಪ ಸದ್ದು ಮಾಡಿದರೂ, ನಿಶ್ಯಬ್ದಂ ಮಾತ್ರ ಸೋತಿತು. ಇದಾದ ನಂತರ ಅನುಷ್ಕಾ ಶೆಟ್ಟಿ ಅವರು […]

Continue Reading

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟನ ಮೇಲೆ ಹಲ್ಲೆ ಪ್ರಯತ್ನ: ವೈರಲ್ ಆಯ್ತು ವೀಡಿಯೋ

ತಮಿಳು ನಟ ವಿಜಯ್ ಸೇತುಪತಿ ದೊಡ್ಡ ಹೆಸರನ್ನು ಮಾಡಿರುವಂತಹ ಜನಪ್ರಿಯ ನಟ. ತಮಿಳು ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿಯೂ ಸಹಾ ಉತ್ತಮ ಪಾತ್ರಗಳು ದೊರೆತರೆ ಅದನ್ನು ಒಪ್ಪಿಕೊಂಡು ಮಾಡುವ ಇವರು ಕೇವಲ ನಾಯಕನ ಪಾತ್ರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ವಿಜಯ್ ಸೇತುಪತಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ವಿಜಯ್ ಸೇತುಪತಿ ಅವರು ಬೆಂಗಳೂರಿಗೆ ಆಗಮಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಮೇಲೆ ಹಲ್ಲೆ ನಡೆದಿರುವ ಘಟನೆಯೊಂದು ನಡೆದಿದ್ದು, ಈ ವಿಷಯ ತಡವಾಗಿ ವರದಿಯಾಗಿದೆ. ಮಂಗಳವಾರ ರಾತ್ರಿ […]

Continue Reading

ಮಗಳೆಂದು ಭಾವಿಸಿದವಳ ಜೊತೆ ರೊಮ್ಯಾನ್ಸ್ ಅಸಾಧ್ಯ: ಹೊಸ ಸಿನಿಮಾ ಆಫರ್ ತಿರಸ್ಕರಿಸಿ ಜನ ಮೆಚ್ಚುಗೆ ಪಡೆದ ನಟ

ದಕ್ಷಿಣದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡು, ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದಿರುವ ಈ ನಟ ಕೇವಲ ನಾಯಕನ ಪಾತ್ರಗಳು ಮಾತ್ರವೇ ಅಲ್ಲದೇ, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸದಾ ಸಿದ್ಧರಾಗಿರುತ್ತಾರೆ. ಆದ್ದರಿಂದಲೇ ಅನೇಕ ಜನ ನಿರ್ಮಾಪಕರು ಹಾಗೂ ನಿರ್ದೇಶಕರು ವಿಜಯ್ ಸೇತುಪತಿ ಅವರ ಕಾಲ್ ಶೀಟ್ ಪಡೆದುಕೊಳ್ಳಲು ಕಾಯುವುದುಂಟು. ತನ್ನ ಪಾತ್ರಕ್ಕೆ ಮಹತ್ವವಿದೆ ಎಂದು ತಿಳಿದರೆ ಖಂಡಿತ ಅಂತ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ […]

Continue Reading