ಕೋಟೆ ಮನೆ ಸೊಸೆಯಾದ ಸತ್ಯಳಿಗೆ ಕಾದಿದೆ ದಿನಕ್ಕೊಂದು ಅಗ್ನಿ ಪರೀಕ್ಷೆ: ರೋಚಕ ತಿರುವುಗಳು ಮುಂದಿವೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ವಿಭಿನ್ನವಾದ ಕಥೆ ಹಾಗೂ ಕಥಾನಕದ ಮೂಲಕ ಜನರನ್ನು ರಂಜಿಸುತ್ತಿರುವ ಧಾರಾವಾಹಿ ಸತ್ಯ. ಗಂಡಿಗಿಂತ ತಾನು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ಬದುಕುತ್ತಿದ್ದ ಸತ್ಯಳ ಬದುಕಿನಲ್ಲೊಂದು ಹೊಸ ಅಧ್ಯಾಯ ಆರಂಭವಾಗಿದೆ. ಹೌದು, ಸತ್ಯ ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸುತ್ತಿದೆ. ಇಷ್ಟು ದಿನ ತನ್ನದೇ ಸ್ಟೈಲ್ ಹಾಗೂ ತನ್ನದೇ ಸ್ಮೈಲ್ ಎಂದು ಬದುಕುತ್ತಿದ್ದ ಸತ್ಯ ಇದೀಗ ಕೋಟೆ ಮನೆಯ ಸೊಸೆಯಾಗಿ ಬಂದಿದ್ದಾಳೆ. ಒಂದು ಕಡೆ ಸತ್ಯಳ ಅಕ್ಕ […]

Continue Reading