ನೀನು ದೊಡ್ಡ ಸ್ಟಾರಾ? ಕನ್ನಡ ನಟನಿಗೆ ತೆಲುಗು ಸೀರಿಯಲ್ ಶೂಟಿಂಗ್ ವೇಳೆ ಕಪಾಳ ಮೋಕ್ಷ!! ಏನಿದು ಘಟನೆ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ, ಹಿರಿ ತೆರೆಯಲ್ಲಿ ಸಹಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಸಹಾ ಬ್ಯುಸಿಯಾಗಿರುವ ನಟ. ತೆಲುಗಿನಲ್ಲಿ ಒಂದರ ನಂತರ ಇನ್ನೊಂದು ಎನ್ನುವಂತೆ ಸೀರಿಯಲ್ ಗಳಲ್ಲಿ ನಾಯಕನಾಗಿ ನಟಿಸುತ್ತಾ ಅಲ್ಲಿನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು, ಅಭಿಮಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ನಟ ಚಂದನ್ ಕುಮಾರ್. ಹೀಗಿದ್ದ ಚಂದನ್ ಅವರು ತಾವು ನಟಿಸುತ್ತಿರುವ ತೆಲುಗು ಸೀರಿಯಲ್ ನ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿರುವ ವಿಡಿಯೋ ಒಂದು ಇದೀಗ […]

Continue Reading

ಬಾಲಿವುಡ್ ನಟಿಯ ನ್ಯೂಡ್ ಲುಕ್ ಗೆ ವೃದ್ಧ ಔಟ್ ಆಫ್ ಕಂಟ್ರೋಲ್: ವೀಡಿಯೋ ನೋಡಿ ಜನ ಶಾಕ್!!!

ಬಾಲಿವುಡ್ ನಟಿ ಮಲೈಕ ಅರೋರ ತಮ್ಮ ಫ್ಯಾಶನ್ ಹಾಗೂ ಫಿಟ್ನೆಸ್ ನ ವಿಷಯವಾಗಿ ಸಾಕಷ್ಟು ಸುದ್ದಿಯಾಗುತ್ತಾರೆ. ಅವರ ಅಭಿಮಾನಿಗಳು ಸಹಾ ಮಲೈಕಾ ತಮ್ಮ ಯಾವ ಹೊಸ ಲುಕ್ ನೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಾರೆ ಎನ್ನುವ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಾರೆ. ನಟಿ ಮಲೈಕಾ ಅವರ ಹೊಸ ವಿನ್ಯಾಸದ ಉಡುಗೆ-ತೊಡುಗೆಗಳು ಹಾಗೂ ಅವರ ಹೊಸ ಲುಕ್ ಹೇಗಿರುತ್ತದೆಯೆಂದು ನೋಡಲು ಬಹಳಷ್ಟು ಜನರು ಕಾತರತೆಯಿಂದ ನಿರೀಕ್ಷೆ ಮಾಡುತ್ತಾರೆ. ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನು ಮಲೈಕ ಖಂಡಿತ ಇದುವರೆಗೂ ಸುಳ್ಳು ಮಾಡಿಲ್ಲ. ಪ್ರಸ್ತುತ ಮಲೈಕ ಅರೋರ […]

Continue Reading

ಮದುವೆ ಜೋಶ್ ನಲ್ಲಿ ಡ್ಯಾನ್ಸ್ ಮಾಡಿದ ವರನಿಗೆ ಬಿತ್ತು ಲಕ್ಷ ಲಕ್ಷ ದಂಡ!! ಯಾಕೆ ಗೊತ್ತಾ??

ಮದುವೆ ಎನ್ನುವ ಸಂಭ್ರಮ ಪ್ರತಿಯೊಬ್ಬರ ಜೀವನದಲ್ಲೂ ಸಹಾ ಬಹಳ ವಿಶೇಷವಾಗಿರುತ್ತದೆ. ಜೀವನದಲ್ಲಿ ಒಮ್ಮೆ ಬರುವ ಈ ಸಂತೋಷದ ಕ್ಷಣಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಮಾಡಲು ಅನೇಕರು, ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಮದುವೆ ಸಂಭ್ರಮ ಎಂದರೆ ಅಲ್ಲಿ ಡಿಜೆ ಸಾಂಗ್ ಗಳ ಅಬ್ಬರ ಜೋರಾಗಿರುತ್ತದೆ. ಅಲ್ಲದೇ ಮದುವೆಯಲ್ಲಿ ಡ್ಯಾನ್ಸ್ ಮಾಡುವ ಸಲುವಾಗಿ ಮೊದಲೇ ಸಾಕಷ್ಟು ಸಿದ್ಧತೆಗಳನ್ನು, ಡ್ಯಾನ್ಸ್ ಪ್ರಾಕ್ಟೀಸ್ ಗಳನ್ನು ಸಹಾ ಮಾಡುತ್ತಾರೆ. ಮದುವೆಗಳಲ್ಲಿ ಡ್ಯಾನ್ಸ್ ಎನ್ನುವುದು ಬಹಳ ಸಾಮಾನ್ಯ ಎನಿಸಿದೆ. ಇನ್ನು ಮದುವೆ […]

Continue Reading

ಥೇಟ್ ಹೀರೋ ತರ ಸ್ಟಂಟ್ ಮಾಡಿದ, ಆಮೇಲೆ ಸೀನ್ ರಿವರ್ಸ್ ಹೊಡೆದು ಆಗಿದ್ದೇನು ಗೊತ್ತಾ?

ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಬೇಕು ಅನ್ನೋ ಕಾರಣಕ್ಕೆ ಕೆಲವರು ಕೆಲವೊಂದು ಸ್ಟಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. ಅ ಪಾ ಯ ಕಾರಿಯಾದ ಸ್ಟಂಟ್ ಗಳನ್ನು ಮಾಡಲು ಸಹಾ ಹಿಂಜರಿಯುವುದಿಲ್ಲ.‌ ಅದರಲ್ಲೂ ವಿಶೇಷವಾಗಿ ಯುವಕರು ಪ್ರಾಣವನ್ನು ಲೆಕ್ಕಿಸದೇ ಸ್ಟಂಟ್ ಗಳನ್ನು ಮಾಡಲು ಮುಂದಾಗುವುದು ಸಾಮಾನ್ಯವಾದ ಸಂಗತಿಯಾಗಿದೆ. ಇಂತಹುದೇ ಒಂದು ಸಾಹಸಕ್ಕೆ ಕೈ ಹಾಕಿ, ವಿವಿಧ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿದ್ದ ಒಬ್ಬ ಯುವಕನನ್ನು ಹಿಡಿದು, ಜೈಲು ಕಂಬಿಗಳನ್ನು ಎಣಿಸುವಂತೆ ಮಾಡಿದ್ದಾರೆ ಪೋಲಿಸರು. ಇಂತಹುದೊಂದು ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ […]

Continue Reading

SSLC ಜಸ್ಟ್ ಪಾಸ್: ಸಂತೋಷದಿಂದ ಕುಣಿದು, ಕುಪ್ಪಳಿಸಿ ಅನೇಕರ ಮೆಚ್ಚುಗೆ ಪಡೆದ ಬಾಲಕ

ನಿನ್ನೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸಾಮಾನ್ಯವಾಗಿಯೇ ಪರೀಕ್ಷೆ ಫಲಿತಾಂಶ ಬಂದ ಮೇಲೆ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದವರು ತಮ್ಮ ಖುಷಿಯನ್ನು ಎಲ್ಲಾ ಕಡೆ ಸಂತೋಷದಿಂದ ಹಂಚಿಕೊಳ್ಳುತ್ತಾರೆ. ಕೆಲವರಂತೂ ಬಂದಿರುವ ಅಂಕ ಕಡಿಮೆಯಾಗಿದೆ ಎಂದು ಗೋಳಾಡುತ್ತಾರೆ, ಅತ್ತು, ಕರೆದು ರಂಪಾಟ ಮಾಡುತ್ತಾರೆ. ಬೇಸರದಿಂದ ಮುಖ ಚಿಕ್ಕದು ಮಾಡಿಕೊಳ್ಳುತ್ತಾರೆ. ಮರು ಮೌಲ್ಯ ಮಾಪನಕ್ಕೆ ಮುಂದಾಗುತ್ತಾರೆ. ಇವೆಲ್ಲಾ ಪ್ರತಿ ವರ್ಷ ಸಹಾ ನಡೆಯುವ ಸಾಮಾನ್ಯವಾದ ಘಟನೆಗಳು ಎನ್ನುವುದು ನಮಗೆ ತಿಳಿದೇ ಇದೆ. ಆದರೆ ಈ ಬಾರಿ […]

Continue Reading

ನನ್ನನ್ನು ಇನ್ಮುಂದೆ ಈ ಹೆಸರಿನಿಂದ ಕರೆಯಿರಿ, ನಾನೇನು ಅಂದು ಕೊಳ್ಳೋದಿಲ್ಲ: ರಶ್ಮಿಕಾ ಹೇಳಿದ ಹೊಸ ಹೆಸರೇನು ಗೊತ್ತಾ??

ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹು ಬೇಡಿಕೆಯ ನಟಿಯೂ ಹೌದು. ಸಿನಿಮಾ ಮಾತ್ರವೇ ಅಲ್ಲದೇ ಆಗಾಗಾ ಏನಾದರೊಂದು ವಿಚಾರವಾಗಿ ರಶ್ಮಿಕಾ ಸದ್ದು ಮಾಡುತ್ತಾರೆ. ರಶ್ಮಿಕಾ ಎಂದ ಮೇಲೆ ಅಲ್ಲೊಂದು ಸುದ್ದಿ ಖಂಡಿತ ಇರುತ್ತದೆ. ಇನ್ನು ಇದೀಗ ನಟಿ ರಶ್ಮಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ತನ್ನನ್ನು ಹೇಗೆ ಕರೆಯಬೇಕೆಂದು ರಶ್ಮಿಕಾ ಹೇಳಿದ್ದಾರೆ. ಹೌದು, ನಟಿ […]

Continue Reading

ಸಿಖ್ಖರ ಗಡ್ಡ, ಮೀಸೆಯ ಬಗ್ಗೆ ಜೋಕ್ ಮಾಡಿದ ಭಾರತಿ ಸಿಂಗ್ ಗೆ, ಈಗ ಪಾಪ ಏನಾಗಿದೆ ನೋಡಿ!!

ಹಿಂದಿ ಕಿರುತೆರೆಯಲ್ಲಿ ಸ್ಟಾಂಡಪ್ ಕಮಿಡಿಯನ್, ಅನೇಕ ದೊಡ್ಡ ರಿಯಾಲಿಟಿ ಶೋ ಗಳ ನಿರೂಪಕಿಯಾಗಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಭಾರತೀ ಸಿಂಗ್ ಮಹಿಳಾ ಕಮಿಡಿಯನ್ ಆಗಿ ಒಬ್ಬ ಸಿನಿಮಾ ತಾರೆಯಷ್ಟೇ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಭಾರತಿ ಸಿಂಗ್ ಇರುವ ಶೋ ಎಂದರೆ ಅಲ್ಲಿ ನಗುವಿಗೆ ಕೊರತೆ ಇರುವುದಿಲ್ಲ. ಭಾರತಿ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಇಬ್ಬರೂ ಜೋಡಿಯಾಗಿ ಕೆಲವು ಶೋ ಗಳ ನಿರೂಪಣೆ ಮಾಡುವುದು ಸಹಾ ವಿಶೇಷವಾಗಿದೆ.‌ ಇತ್ತೀಚಿಗಷ್ಟೇ ಭಾರತಿ ಸಿಂಗ್ ತಾಯಿಯಾಗಿದ್ದು, ಆ ಖುಷಿಯಲ್ಲಿ ಇದ್ದಾರೆ. […]

Continue Reading

ಮಾತಿನ ಭರದಲ್ಲಿ ತನ್ನನ್ನು ತಾನೇ ಕತ್ತೆಗೆ ಹೋಲಿಸಿಕೊಂಡ ಪಾಕ್ ನ ಮಾಜಿ ಪ್ರಧಾನಿ: ವೀಡಿಯೋ ವೈರಲ್

ಪಾಕಿಸ್ತಾನದ ಮಾಜಿ ಪ್ರಧಾ‌ನಿ ಇಮ್ರಾನ್ ಖಾನ್ ಇತ್ತೀಚಿನ ದಿನಗಳಲ್ಲಿ ತಮ್ಮ ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿಗಳ ಮುಖ್ಯಾಂಶಗಳಲ್ಲಿ ರಾಜಕೀಯ ವಿಚಾರಗಳಿಂದಾಗಿಯೇ ಸದಾ ಸುದ್ದಿಯಲ್ಲಿ ಇರುವ ಇಮ್ರಾನ್ ಖಾನ್ ಇದೀಗ ಒಂದು ಹೊಸ ವಿಚಾರಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾನೇ ನೀಡಿದ ಹೇಳಿಕೆಯಿಂದಾಗಿ ಈಗ ಇಮ್ರಾನ್ ಖಾನ್ ಮುಜುಗರ ಪಡುವಂತಾಗಿರುವುದು, ಟ್ರೋಲ್ ಆಗಿರುವುದು ಕೂಡಾ ವಾಸ್ತವವಾಗಿದೆ. ಹೌದು, ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡುವ ಭರದಲ್ಲಿ ತನ್ನನ್ನು […]

Continue Reading

ಓಲಾ ಎಲೆಕ್ಟ್ರಿಕ್ ಬೈಕ್ ತಂದಿಟ್ಟ ಸಂಕಷ್ಟ: ಕೋಪದಿಂದ ಮಾಲೀಕ ನಡೆಸಿದ ವಿನೂತನ ಪ್ರತಿಭಟನೆ, ವೈರಲ್ ಆಯ್ತು ವೀಡಿಯೋ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯ ಕುರಿತಾಗಿ ದೇಶವ್ಯಾಪಿಯಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಫೋ ಟ ಗೊಂಡಿರುವುದು, ಅವುಗಳ ಬ್ಯಾಟರಿಯಿಂದ ಹೊಗೆ ಬರುವಂತಹ ಘಟನೆಗಳು ವರದಿಯಾಗಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಂದ ಉಂಟಾದ ಅ ವ ಘಡದಲ್ಲಿ ಪ್ರಾಣ ನಷ್ಟ ಕೂಡಾ‌ ಸಂಭವಿಸಿದೆ. ಯಾರೋ ಕೆಲವು ಅದೃಷ್ಟವಂತರು ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಜನರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯ ಬಗ್ಗೆ ಸಂಶಯ ಮೂಡಿರುವುದು ಸುಳ್ಳಲ್ಲ. ನಡೆದಿರುವಂತಹ ದು ರ್ಘ […]

Continue Reading

ರಶ್ಮಿಕಾ ಸಾಮಿ ಸಾಮಿ ಹಾಡಿಗೆ ಅಮೆರಿಕಾದ ಬೀದಿಯಲ್ಲಿ ಭರ್ಜರಿಯಾಗಿ ಕುಣಿದ ಯುವಕ!!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ, ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಪುಷ್ಪ ಸಿನಿಮಾ ಕ್ರೇಜ್ ಇನ್ನು ಕೂಡಾ ಕಡಿಮೆಯಾಗಿಲ್ಲ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಗೊಂಡು ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ರಕ್ತಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅವರ ಅಭಿನಯವು ಬಹಳಷ್ಟು ಜನರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ನೀಡಿರುವ ಹಿನ್ನೆಲೆ […]

Continue Reading