ಬೀದಿ ಬೀದಿಯಲ್ಲಿ ಸೋಪು ಮಾರಾಟಕ್ಕೆ ಇಳಿದ ಒಂದು ಕಾಲದ ಸ್ಟಾರ್ ನಟಿ: ಎಂತ ಪರಿಸ್ಥಿತಿ ಬಂತು??

ಸಿನಿಮಾ ರಂಗ ಎನ್ನುವ ಬಣ್ಣದ ಲೋಕದಲ್ಲಿ ಅನೇಕರು ಅದೃಷ್ಟದ ಆಟದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳಾಗಿ ಮೆರೆದು ಅದೃಷ್ಟ ಕೈ ಕೊಟ್ಟಾಗ ಬೀದಿಗೆ ಬಂದ ಉದಾಹರಣೆಗಳು ಸಹಾ ಇದೆ. ಅಂತಹವರ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದ್ದಾರೆ ಒಂದು ಕಾಲದ ಬ್ಯುಸಿ ನಟಿ ಐಶ್ವರ್ಯ ಭಾಸ್ಕರನ್ ಅವರು. ಐಶ್ವರ್ಯ ಅವರು ನೇರ ಮಾತಿಗೆ, ಖಡಕ್ ವರ್ತನೆಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಜೊತೆಗೆ ಅವರ ಈ ಮಾತಿನ ಈ ಧಾಟಿಯಿಂದಲೇ ಅವರು ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ದಕ್ಷಿಣದ ನಾಲ್ಕು ಭಾಷೆಗಳಲ್ಲಿ […]

Continue Reading