ಈ ದಿಕ್ಕಿನಲ್ಲಿ ರಾಧಾ ಕೃಷ್ಣನ ಫೋಟೋ ಹಾಕಿದರೆ ವೈವಾಹಿಕ ಜೀವನದಲ್ಲಿ ನೆಮ್ಮೆದಿ ಖಂಡಿತ ಇರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳ ಶುಭ ಮತ್ತು ಅಶುಭ ಸ್ಥಳಗಳ ಕುರಿತಾಗಿ ಹೇಳಲಾಗುತ್ತದೆ. ಏಕೆಂದರೆ ಆ ವಸ್ತುಗಳು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಉಂಟು ಮಾಡುತ್ತವೆ. ವಾಸ್ತು ಪ್ರಕಾರ, ಮನೆಯಲ್ಲಿ ನಾವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಹಾಗೂ ಮನೆಯಲ್ಲೊಂದು ಧನಾತ್ಮಕ ಶಕ್ತಿಯ ಸಂಚಾರವೂ ಆಗುತ್ತದೆ ಎನ್ನಲಾಗಿದೆ. ಅದಕ್ಕಾಗಿಯೇ ಬಹಳಷ್ಟು ಜನರು ವಾಸ್ತುವಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡುವರು. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಪ್ರೀತಿ, […]

Continue Reading

ಅಪ್ಪಿ ತಪ್ಪಿಯೂ ಈ ದಿನಗಳಂದು ತುಳಸಿಗೆ ನೀರು ಅರ್ಪಿಸಬೇಡಿ: ಕುಪಿತಳಾಗುವಳು ಮಾತೆ ಶ್ರೀಲಕ್ಷ್ಮಿ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನ ಮಾನ ಇದೆ‌. ಅಲ್ಲದೇ ಪರಮ ಪವಿತ್ರ ಎನ್ನಲಾಗುವ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ಅಥವಾ ಮನೆಯ ಅಂಗಳದಲ್ಲಿ ತುಳಸಿ ಗಿಡ ಖಂಡಿತ ಇದ್ದೇ ಇರುತ್ತದೆ. ತುಳಸಿ ಇಲ್ಲದ ಮನೆಗಳು ಅಪರೂಪ ಎಂದೇ ಹೇಳಬಹುದು. ತುಳಸಿ ಗಿಡ ಇರುವ ಕಡೆ, ಅಂತಹ ಮನೆಗಳಲ್ಲಿ ಧನದ ಒಡತಿ ಮಾತೆ ಮಹಾಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೇ ತುಳಸಿ ಆರಾಧನೆಯಿಂದ ವಿಷ್ಣುವಿನ ಕೃಪೆಯೂ ದೊರೆಯುತ್ತದೆ ಎನ್ನಲಾಗಿದೆ. ಇನ್ನು […]

Continue Reading

ಮನೆಯ ಮುಂದಿರುವ ತುಳಸಿಯಲ್ಲಿ ಇಂತಹ ಬದಲಾವಣೆ ಕಂಡರೆ ಎಚ್ಚರವಾಗಿರಿ: ಶುಭಾಶುಭ ಸಂಕೇತ ನೀಡುತ್ತದೆ ತುಳಸಿ

ತುಳಸಿ ಗಿಡ ಸಾಮಾನ್ಯವಾಗಿ ಪ್ರತಿಯೊಂದು ಮನೆಯ ಮುಂದೆ ಸಹಾ ಇದ್ದೇ ಇರುತ್ತದೆ. ನಮ್ಮಲ್ಲಿ ಅನೇಕ ಮಹಿಳೆಯರು ಇಂದಿಗೂ ಮುಂಜಾನೆ ತುಳಸಿ ಪೂಜೆಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವಿಯ ಸ್ಥಾನವನ್ನು ನೀಡಲಾಗಿದೆ. ತುಳಸಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧನೆ ಮಾಡಲಾಗುತ್ತದೆ.‌ ಧಾರ್ಮಿಕ ವಿಚಾರಗಳು ಅಥವಾ ಪುರಾಣಗಳನ್ನು ಅಧ್ಯಯನ ಮಾಡಿದಾಗ ಅಲ್ಲಿ ತುಳಸಿ ಶ್ರೀ ಮಹಾವಿಷ್ಣು ವಿಗೆ ಅತ್ಯಂತ ಪ್ರಿಯವಾದುದು ಎಂದು ಎನ್ನುವ ಮಾನ್ಯತೆ ಗಳು ಇವೆ. ಆದ್ದರಿಂದಲೇ ಜನರು ತುಳಿಸಿಗೆ ಕೂಡಾ ವಿಶೇಷ ಸ್ಥಾನ ನೀಡಿ, […]

Continue Reading

ವಾಸ್ತು ಪ್ರಕಾರ ಲಾಫಿಂಗ್ ಬುದ್ಧನ ಮೂರ್ತಿ ನಮ್ಮ ನೂರು ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ! ಏನಿದರ ಮಹತ್ವ??

ವಾಸ್ತು ಶಾಸ್ತ್ರದ ವಿಚಾರ ಬಂದಾಗ ಇಲ್ಲಿ ಫೆಂಗ್ ಶೂಯಿಗೆ ಕೂಡಾ ಬಹಳಷ್ಟು ಜನರು ಅಧಿಕ ಮಹತ್ವವನ್ನು ನೀಡುತ್ತಾರೆ. ಈ ವಾಸ್ತು ಕೂಡಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಇದರಲ್ಲಿ ಲಾಫಿಂಗ್ ಬುದ್ಧ ಮೂರ್ತಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ಮೂರ್ತಿಯನ್ನು ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ಸಂಕೇತವೆಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಲಾಫಿಂಗ್ ಬುದ್ಧನ ಮೂರ್ತಿ ಮನೆಯಲ್ಲಿ ಇದ್ದರೆ ಅದರಿಂದ ಅನೇಕ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರು ಮನೆಯಲ್ಲಿ […]

Continue Reading

ವಾಸ್ತು ಪ್ರಕಾರ ಈ ತಪ್ಪುಗಳು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತವೆ ಎಚ್ಚರವಾಗಿರಿ

ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ಮನೆಗಳಲ್ಲಿ ವಾಸ್ತುವಿಗೆ ಸಂಬಂಧಿಸಿದಂತಹ ವಿಚಾರಗಳಿಗೆ ಸಾಕಷ್ಟು ಮಹತ್ವವನ್ನು ನೀಡುತ್ತಾರೆ. ಮನೆಯಲ್ಲಿರುವ ವಸ್ತುಗಳು ವಾಸ್ತು ಪ್ರಕಾರ ಇದ್ದರೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದರ ಜೊತೆಗೆ ಸುಖ ಸಮೃದ್ಧಿ ಗಳು ಜೀವನವನ್ನು ಸಂತೋಷವಾಗಿ ಇಡುತ್ತದೆ ಎಂದು ನಂಬುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳಿಂದಾಗಿ ವಾಸ್ತುದೋಷ ಸಂಭವಿಸಿ ನಾವು ಸಾಲದ ಸುಳಿಯಲ್ಲಿ ಸಿಲುಕಿ ಬಿಡುತ್ತೇವೆ. ಹೀಗೆ ನಮ್ಮನ್ನು ಸಾಲದ ಸುಳಿಗೆ ಸಿಲುಕಿಸುವ ಈ ತಪ್ಪುಗಳನ್ನು ನೀವು ಎಂದಿಗೂ […]

Continue Reading

ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟ ಒಲಿದು ಬಂದು, ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ವಾಸ್ತು

ನಾವು ಸಾಮಾನ್ಯವಾಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಜನರು ಹಸು, ಎಮ್ಮೆ,ಕುರಿ, ಮೇಲೆ ಮತ್ತು ಕೋಳಿಗಳನ್ನು ಸಾಕುವುದನ್ನು ನೋಡಿದ್ದೇವೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ನಾಯಿ, ಬೆಕ್ಕು ಮತ್ತು ಮೊಲಗಳನ್ನು ಬಹಳ ಪ್ರೀತಿಯಿಂದ, ಅವು ಸಹಾ ತಮ್ಮ ಮನೆಯ ಸದಸ್ಯರೇನೋ ಎನ್ನುವಂತೆ ಸಾಕಿರುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳು ಇರುವುದನ್ನು ದುರದೃಷ್ಟಕರ ಎಂದು ಪರಿಗಣಿಸಿದರೆ,‌ ಇನ್ನೂ ಕೆಲವು ಪ್ರಾಣಿಗಳ ಆಗಮನವು ಮನೆಗೆ ಬಹಳ ಶುಭಪ್ರದ ಹಾಗೂ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಅಲ್ಲದೇ ಅವುಗಳ ಆಗಮನವು ಮನೆಯಲ್ಲಿ ಸಂತೋಷವನ್ನು […]

Continue Reading