ಈ ದಿಕ್ಕಿನಲ್ಲಿ ರಾಧಾ ಕೃಷ್ಣನ ಫೋಟೋ ಹಾಕಿದರೆ ವೈವಾಹಿಕ ಜೀವನದಲ್ಲಿ ನೆಮ್ಮೆದಿ ಖಂಡಿತ ಇರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳ ಶುಭ ಮತ್ತು ಅಶುಭ ಸ್ಥಳಗಳ ಕುರಿತಾಗಿ ಹೇಳಲಾಗುತ್ತದೆ. ಏಕೆಂದರೆ ಆ ವಸ್ತುಗಳು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಉಂಟು ಮಾಡುತ್ತವೆ. ವಾಸ್ತು ಪ್ರಕಾರ, ಮನೆಯಲ್ಲಿ ನಾವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಹಾಗೂ ಮನೆಯಲ್ಲೊಂದು ಧನಾತ್ಮಕ ಶಕ್ತಿಯ ಸಂಚಾರವೂ ಆಗುತ್ತದೆ ಎನ್ನಲಾಗಿದೆ. ಅದಕ್ಕಾಗಿಯೇ ಬಹಳಷ್ಟು ಜನರು ವಾಸ್ತುವಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡುವರು. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಪ್ರೀತಿ, […]

Continue Reading

ವಾಸ್ತುವಿನಿಂದ ಮನೆಗೆ ಬರುತ್ತದೆ ಸುಖ, ಶಾಂತಿ ಮತ್ತು ಸಮೃದ್ಧಿ: ಪ್ರತಿಯೊಬ್ಬರೂ ತಿಳಿಯ ಬೇಕಾದ ಮಾಹಿತಿ ಇದು

ವಾಸ್ತು ಪೂಜೆಯು ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಸಮೃದ್ಧಿಯು ಮೂಡುತ್ತದೆ. ಇದು ನಿಮ್ಮ ಜೀವನ ಮತ್ತು ಮನೆ ಎರಡರಲ್ಲೂ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಒಬ್ಬರ ಜೀವನ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ವಾಸ್ತು ಪೂಜೆಯು ಮನೆಯಲ್ಲಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ಪರಸ್ಪರ ಕುಟುಂಬದ ಜನರ ನಡುವೆ ಸಾಮರಸ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಜೀವನದಲ್ಲಿ ವಾಸ್ತು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಯೋಣ […]

Continue Reading

ದುರ್ಭಾಗ್ಯವನ್ನು ದೂರ ಮಾಡಲು ನೀರಿಗೆ ಸಂಬಂಧಿಸಿದ ಈ ವಾಸ್ತು ದೋಷಗಳ ಕಡೆ ಗಮನ ನೀಡಿ

ಜೀವನಕ್ಕೆ ಅತ್ಯಗತ್ಯ ಹಾಗೂ ಅನಿವಾರ್ಯ ಎಂದು ಪರಿಗಣಿಸಲಾಗಿರುವ ನೀರನ್ನು ಜೀವ ಜಲ ಎಂದೇ ಕರೆಯಲಾಗುತ್ತದೆ. ಅಲ್ಲದೇ ನೀರನ್ನು ಎಲ್ಲಾ ಧರ್ಮಗಳಲ್ಲಿಯೂ ಸಹಾ ಪೂಜ್ಯವೆಂದು ಪರಿಗಣಿಸಲಾಗಿದೆ. ಸನಾತನ ಸಂಪ್ರದಾಯಕ್ಕೆ ಸಂಬಂಧಪಟ್ಟಂತಹ ಯಾವುದೇ ಸಂಸ್ಕಾರ ಅಥವಾ ಆರಾಧನೆಯು ಜಲ ಇಲ್ಲದೇ ಪೂರ್ಣಗೊಳ್ಳುವುದಿಲ್ಲ ಎನ್ನುವಷ್ಟರ ಮಟ್ಟಕ್ಕೆ ನೀರು ನಮ್ಮ ಧಾರ್ಮಿಕ ವಿಚಾರಧಾರೆಗಳಲ್ಲಿ ಬೆರೆತು ಹೋಗಿದ್ದು, ಅದರಿಂದಲೇ ನೀರಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಸಹಾ ನೀಡಲಾಗಿದೆ. ಜಲವನ್ನು ಕೂಡಾ ದೈವ ಎಂದು ಬಗೆದು ಆರಾಧನೆ ಮಾಡಲಾಗುತ್ತದೆ. ಜಲ ಎನ್ನುವುದು ಮಾನವನ ಜನನ ಕ್ಕಿಂತ ಮೊದಲಿನಿಂದ […]

Continue Reading

ಅಪ್ಪಿ ತಪ್ಪಿಯೂ ಈ ದಿನಗಳಂದು ತುಳಸಿಗೆ ನೀರು ಅರ್ಪಿಸಬೇಡಿ: ಕುಪಿತಳಾಗುವಳು ಮಾತೆ ಶ್ರೀಲಕ್ಷ್ಮಿ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನ ಮಾನ ಇದೆ‌. ಅಲ್ಲದೇ ಪರಮ ಪವಿತ್ರ ಎನ್ನಲಾಗುವ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ಅಥವಾ ಮನೆಯ ಅಂಗಳದಲ್ಲಿ ತುಳಸಿ ಗಿಡ ಖಂಡಿತ ಇದ್ದೇ ಇರುತ್ತದೆ. ತುಳಸಿ ಇಲ್ಲದ ಮನೆಗಳು ಅಪರೂಪ ಎಂದೇ ಹೇಳಬಹುದು. ತುಳಸಿ ಗಿಡ ಇರುವ ಕಡೆ, ಅಂತಹ ಮನೆಗಳಲ್ಲಿ ಧನದ ಒಡತಿ ಮಾತೆ ಮಹಾಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೇ ತುಳಸಿ ಆರಾಧನೆಯಿಂದ ವಿಷ್ಣುವಿನ ಕೃಪೆಯೂ ದೊರೆಯುತ್ತದೆ ಎನ್ನಲಾಗಿದೆ. ಇನ್ನು […]

Continue Reading

ಈ 5 ವಾಸ್ತು ಸಲಹೆ ಪಾಲಿಸಿದರೆ ವ್ಯಾಪಾರ ವೃದ್ಧಿ ಖಂಡಿತ ಎನ್ನುತ್ತಿದೆ ವಾಸ್ತು ಶಾಸ್ತ್ರ: ತಪ್ಪದೇ ಪಾಲಿಸಿ ಈ 5 ಸಲಹೆಗಳು

ವ್ಯವಹಾರದಲ್ಲಿ ಪ್ರತಿಯೊಬ್ಬರೂ ಸಹಾ ಪ್ರಗತಿಯನ್ನು ಸಾಧಿಸಲು, ಉತ್ತಮವಾದ ಫಲಿತಾಂಶವನ್ನು ಪಡೆಯಲು ಬಯಸುತ್ತಾರೆ. ಆದರೆ ಬಹಳಷ್ಟು ಪ್ರಯತ್ನಗಳ ನಂತರವೂ ಸಹಾ ನಿರೀಕ್ಷಿತ ಯಶಸ್ಸು ಎನ್ನುವುದು ಸಿಗುವುದಿಲ್ಲ. ಇದಕ್ಕೆ ಕಾರಣ ವಾಸ್ತುವಿನಲ್ಲಿ ಇರುವ ದೋಷ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅನೇಕರು ತಮ್ಮ ಈ ಸಮಸ್ಯೆಯಿಂದ ಪರಿಹಾರವನ್ನು ಬಯಸುತ್ತಾರೆ.‌ ವಾಸ್ತುಶಾಸ್ತ್ರದ ಪ್ರಕಾರ ವ್ಯಾಪಾರ, ವ್ಯವಹಾರ ವೃದ್ಧಿಗೆ ಈ ಐದು ಶುಭಕರ ಸಲಹೆಗಳು ಪಾಲಿಸಬೇಕು ಎನ್ನಲಾಗಿದೆ. ಹಾಗಿದ್ದರೆ ಯಾವುವು ಆ ಐದು ಸಲಹೆಗಳನ್ನು ತಪ್ಪದೇ ಪಾಲಿಸಿ. ೧. ಅರಿಶಿನ ಮತ್ತು ಗೋಮತಿ […]

Continue Reading