ಜೀರ್ಣಶಕ್ತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹುಣಸೇ ಹಣ್ಣಿನ ಲಾಭಗಳು ಅನೇಕ
78 Viewsಹುಣಸೇ ಹಣ್ಣು ತಿನ್ನುವುದು ಅನೇಕರಿಗೆ ಬಹಳ ಇಷ್ಟ. ಅದರ ಹುಳಿ ಸ್ವಾದವು ಅನೇಕರಿಗೆ ಅಚ್ಚು ಮೆಚ್ಚು ಎಂದರೂ ತಪ್ಪಾಗಲಾರದು. ನಮ್ಮ ದೇಶದಲ್ಲಿ ಹುಣಸೇಯನ್ನು ಅನೇಕ ರೀತಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೂಡಾ ಬಳಸುವುದರಿಂದ ಅದು ನಮ್ಮ ಆಹಾರದ ಒಂದು ಭಾಗವೂ ಆಗಿದೆ. ಹುಣಸೇ ಕಾಯಿ ಬಳಸಿ ಉಪ್ಪಿನ ಕಾಯಿ ಕೂಡಾ ಸಿದ್ಧಪಡಿಸಲಾಗುತ್ತದೆ. ಇದು ಆಹಾರಕ್ಕೆ ರುಚಿಯನ್ನು ನೀಡುವುದು ಮಾತ್ರವೇ ಅಲ್ಲದೇ ನಮ್ಮ ದೇಹದ ಆರೋಗ್ಯಕ್ಕೂ ಇದು ನೆರವನ್ನು ನೀಡುತ್ತದೆ. ಹಾಗಾದರೆ ಹುಣಸೇ ಹಣ್ಣಿನ ಸಮರ್ಪಕವಾದ ಸೇವನೆಯಿಂದ […]
Continue Reading