ಸ್ತ್ರೀಯರ ಅಪಮಾನ ಮಾಡಿದವರ ಪತನ ನಿಶ್ಚಿತ: ಮತ್ತೆ ವೈರಲ್ ಆಯ್ತು ಕಂಗನಾ ವೀಡಿಯೋ!!

ಮಹಾರಾಷ್ಟ್ರದಲ್ಲಿ ಸರ್ಕಾರದ ಪತನ ಆರಂಭವಾದ ಕೂಡಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರವಾಗಿ ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿ ರು ದ್ಧ ಕಿಡಿಕಾರಿದ್ದರು. ಆ ಸಂದರ್ಭದಲ್ಲಿ ನಟಿಯು ಯಾವಾಗ ಸರ್ಕಾರದ ವಿ ರು ದ್ಧ ಮಾತನಾಡಿ, ಆ ವಿಚಾರ ದೊಡ್ಡು ಸುದ್ದಿಯಾಯಿತೋ ಆಗ ಸರ್ಕಾರ ಕೂಡಾ ಒಂದು ದೊಡ್ಡ ಹೆಜ್ಜೆ […]

Continue Reading