ಗಟ್ಟಿಮೇಳ ಅಮೂಲ್ಯ ನಟನೆಯ ತೆಲುಗು ಸೀರಿಯಲ್ ಪ್ರಮೋಶನ್ ಗೆ ಕೃತಿ ಶೆಟ್ಟಿ ಪಡೆದ ಸಂಭಾವನೆ ಇಷ್ಟೊಂದಾ??
100 Viewsನಮ್ಮ ಕನ್ನಡದ ನಟಿಯರು ನೆರೆಯ ತೆಲುಗು ನಾಡಿನಲ್ಲಿ ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಭರ್ಜರಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುತೇಕ ಜನಪ್ರಿಯ ಕಿರುತೆರೆಯ ನಟಿಯರೆಲ್ಲಾ ತೆಲುಗಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಕನ್ನಡತಿಯರೇ ಬೀಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಗಟ್ಟಿ ಮೇಳದಲ್ಲಿ ಈ ಹಿಂದೆ ಆರತಿ ಪಾತ್ರ ಪೋಷಿಸುತ್ತಿದ್ದ ನಟಿ ಅಶ್ವಿನಿ ಅವರು ತೆಲುಗಿನ ನಾಗ ಭೈರವಿ ಸೀರಿಯಲ್ ನಲ್ಲಿ ನಾಗಿಣಿಯಾಗಿ ನಟಿಸುತ್ತಿದ್ದಾರೆ. ಇದೀಗ ಗಟ್ಟಿ […]
Continue Reading