2 ತಿಂಗಳ ಮಗಳಿಗೆ ವಿಶೇಷ ಉಡುಗೊರೆ ನೀಡಲು ಈ ತಂದೆ ಮಾಡಿದ ಅದ್ಭುತ ಕೆಲಸ ಕಂಡು ಬೆರಗಾದರು ಜನ

ಮುದ್ದು ಮಕ್ಕಳಿಗೆ ವಿಶೇಷವಾದ ಉಡುಗೊರೆಗಳನ್ನು ನೀಡುವುದು ತಂದೆ ತಾಯಿಗೆ ಬಹಳ ಇಷ್ಟ. ತಾವು ನೀಡುವ ಉಡುಗೊರೆ ತಮ್ಮ ಮಕ್ಕಳ ಮುಖದಲ್ಲಿ ಒಂದು ನಗುವನ್ನು ತರುವುದೆಂಬ ಅವರ ಪ್ರೀತಿ ಹಾಗೂ ಕಾಳಜಿಗೆ ಬೆಲೆ ಕಟ್ಟಲಾಗದು. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಒಂದು ಅದ್ಭುತವಾದ ಉಡುಗೊರೆಯನ್ನು ನೀಡಬೇಕೆಂದು ಮಾಡಿರುವ ಕೆಲಸ ನಿಜಕ್ಕೂ ವಿಶೇಷವಾಗಿದೆ‌. ಏಕೆಂದರೆ ಮಗಳಿಗೆ ಉಡುಗೊರೆಯನ್ನು ನೀಡಲು ಅವರು ಮಾಡಿದ ಆಲೋಚನೆಯು ಇದೀಗ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಸೂರತ್ ನ ಸರ್ತಾಣ ಎನ್ನುವ ಪ್ರದೇಶದಲ್ಲಿ ನೆಲೆಸಿರುವ ವಿಜಯ್ ಕಥೇರಿಯಾ […]

Continue Reading