ಜನರಿಗಾಗಿ ಮಿಡಿಯುವ ಮೃದು ಮನಸ್ಸಿನ ಪ್ರಥಮ್ ಅವರು ಹಂಚಿಕೊಂಡ್ರು ಬೇಸರದ ವಿಷಯ

ಬಿಗ್ ಬಾಸ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡವರು ನಟ ಪ್ರಥಮ್ ಅವರು. ನಟ ಪ್ರಥಮ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಜನರ ನಡುವೆ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದು ಒಳ್ಳೆ ಹುಡುಗ ಪ್ರಥಮ್ ಎನ್ನುವ ಹೆಸರಿನಲ್ಲಿಯೇ ಎನ್ನುವುದು ವಾಸ್ತವ. ಪ್ರಥಮ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ ಪ್ರಥಮ್ ಅವರಿಗೆ ಇನ್ನೊಂದು ಹಂತಕ್ಕೆ ಜನಪ್ರಿಯತೆ ಪಡೆಯುವಂತೆ ಮಾಡಿತ್ತು. ಬಿಗ್ ಬಾಸ್ ನ ಟ್ರೋಫಿ ಗೆದ್ದು ಬಂದ ಮೇಲೆ ಪ್ರಥಮ್ ಅವರು ಸ್ಯಾಂಪಲ್ […]

Continue Reading