ವಿಚ್ಛೇದನದ ವದಂತಿಗಳ ಬೆನ್ನಲ್ಲೇ ನಟಿ ಸಮಂತ ತೆಗೆದುಕೊಂಡಿದ್ದಾರೆ 2 ಪ್ರಮುಖ ನಿರ್ಧಾರಗಳು

ತೆಲುಗು ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿರುವ ನಟಿ ಸಮಂತ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ತಾನು ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆಯಲಿರುವ ವಿಷಯವನ್ನು ಹೇಳಿದಾಗ ಅವರ ಅಭಿಮಾನಿಗಳ ಜೊತೆಗೆ, ಸಿನಿ ಪ್ರೇಕ್ಷಕರು ಸಹಾ ಅಚ್ಚರಿಯನ್ನು ಹೊರ ಹಾಕಿದ್ದರು. ಅಲ್ಲದೇ ಇತ್ತೀಚಿಗೆ ಸಮಂತಾ ಹಾಗೂ ನಾಗ ಚೈತನ್ಯ ನಡುವಿನ ಸಂಬಂಧವು ಕೂಡಾ ಅಷ್ಟೊಂದು ಸರಿಯಿಲ್ಲ. ಇಬ್ಬರ ನಡುವಿನ ಸಂಬಂಧ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿವೆ‌. ಸಮಂತಾ ಮತ್ತು ನಾಗ ಚೈತನ್ಯ ಆಗಲೀ ಅಥವಾ […]

Continue Reading