ಟ್ವಿಟರ್ ಬಳಕೆದಾರರೆ ಎಚ್ಚರ! ಟ್ವಿಟರ್ ಬಗ್ಗೆ ಹೊಸ ಶಾಕ್ ಕೊಟ್ಟ ಅದರ ಹೊಸ ಮಾಲೀಕ ಎಲಾನ್ ಮಸ್ಕ್ !!

ವಾರದ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳ ದಿಗ್ಗಜರಲ್ಲಿ ಒಂದಾದ ಟ್ವಟಿರ್ ಅನ್ನು ಖರೀದಿ ಮಾಡಿದ ವಿಶ್ವದ ನಂಬರ್ ಒನ್ ಶ್ರೀಮಂತ ಉದ್ಯಮಿ, ಟೆಸ್ಲಾದ ಸಂಸ್ಥಾಪಕ ಹಾಗೂ ಸಿಇಓ ಎಲಾನ್ ಮಸ್ಕ್ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರು ಟ್ವಿಟರ್ ಬಳಕೆದಾರರಿಗೊಂದು ಶಾ ಕ್ ನೀಡುವಂತಹ ವಿಚಾರವನ್ನು ಹಂಚಿಕೊಂಡಿದ್ದು, ಎಲ್ಲರೂ ಇದರ ಬಗ್ಗೆ ಮಾತನಾಡಿಕೊಳ್ಳುವಂತಾಗಿದೆ. ಅನೇಕರು ಈ ವಿಚಾರವಾಗಿ ಚರ್ಚೆಗಳನ್ನು ಸಹಾ ಮಾಡಲು ಆರಂಭಿಸಿರುವುದು ಕೂಡಾ ನಡೆಯುತ್ತಿದೆ. ಎಲಾನ್ ಮಸ್ಕ್ ಅಂತಹ ಸಂಚಲನ ಹುಟ್ಟಿಸುವ ಹಾಗೆ ಏನು ಹೇಳಿದರು? ಅದಕ್ಕೆ […]

Continue Reading