ನಾಗಚೈತನ್ಯ ಜೊತೆಗೆ 3.5 ವರ್ಷದ ವೈವಾಹಿಕ ಸಂಬಂಧದಲ್ಲಿ ಎದುರಾಯ್ತಾ ಸಮಸ್ಯೆ?? ನಟಿ ಸಮಂತ ಹೇಳಿದ್ದೇನು??

ನಟಿ ಸಮಂತ ಅಕ್ಕಿನೇನಿ ಫ್ಯಾಮಿಲಿ ಮ್ಯಾನ್ ಸೀಸನ್ ಟು ವೆಬ್ ಸೀರೀಸ್ ನಲ್ಲಿ ರಾಜಿಯಾಗಿ ನಟಿಸಿ ತಮ್ಮ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದರಲ್ಲಿನ ಅವರ ಅತ್ಯುತ್ತಮ ಅಭಿನಯಕ್ಕಾಗಿ ಮೆಲ್ಬರ್ನ್ ನಲ್ಲಿ ನಡೆದಂತಹ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ನಟಿ ಸಮಂತಾ. ಈ ನಟಿ ಜನಪ್ರಿಯ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ಪತ್ನಿಯಾಗಿದ್ದಾರೆ. ಈ ದಂಪತಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ತಾರಾ ದಂಪತಿಯಾಗಿದ್ದಾರೆ. ಇವರ ಅಭಿಮಾನಿಗಳು […]

Continue Reading