ಓವರ್ ಡಯಟ್ ನಿಂದ ಅಜ್ಜಿಯಾದ್ರ ಐಶ್ವರ್ಯ ರೈ: ನಟಿಯ ಹೊಸ ಲುಕ್ ಆಯ್ತು ಸಿಕ್ಕಾಪಟ್ಟೆ ಟ್ರೋಲ್

ಬಾಲಿವುಡ್ ನ ಅಂದಗಾತಿ ಮಾತ್ರವೇ ಅಲ್ಲದೇ 1994 ರಲ್ಲಿ ಮಿಸ್ ವರ್ಲ್ಡ್ ಪಟ್ಟವನ್ನು ತನ್ನದಾಗಿಸಿಕೊಂಡ ಅಪ್ಸರೆಯಂತಹ ಚೆಲುವೆ ಎಂದರೆ ನೆನಪಾಗುವುದು ನಟಿ ಐಶ್ವರ್ಯ ರೈ. ನಟಿ ಐಶ್ವರ್ಯ ರೈ ಅವರು ವಿಶ್ವದ ಸುಂದರವಾದ ಮಹಿಳೆಯರ ಪಟ್ಟಿಯಲ್ಲಿ ಸಹಾ ಸ್ಥಾನವನ್ನು ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಪ್ರತಿ ವರ್ಷ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕೇನ್ಸ್ ಸಿನಿಮಾ ಉತ್ಸವದಲ್ಲಿ ಐಶ್ವರ್ಯ ರೈ ತಮ್ಮ ವಿನೂತನ ಹಾಗೂ ವಿಶಿಷ್ಠವಾದ ವಿನ್ಯಾಸದ ವಸ್ತ್ರಗಳ ಮೂಲಕ ಎಲ್ಲರ ಗಮನವನ್ನೂ ಸೆಳೆಯುತ್ತಾರೆ ಹಾಗೂ ಸುದ್ದಿಯಾಗುತ್ತಾರೆ. ಇನ್ನು […]

Continue Reading