ವೈವಾಹಿಕ ಜೀವನಕ್ಕೆ ಅಡಿಯಿಡಲು ತ್ರಿನಯನಿ ಖ್ಯಾತಿಯ ನಟಿ ಆಶಿಕಾ ಸಜ್ಜು:ಅವರು ಮದುವೆಯಾಗಲಿರುವ ಹುಡುಗ ಇವರೇ ನೋಡಿ

ಕಳೆದ ಒಂದು ವರ್ಷದಿಂದಲೂ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಲೋಕದ ಅನೇಕ ಕಲಾವಿದರು ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಒಬ್ಬರಾದ ನಂತರ ಮತ್ತೊಬ್ಬರು ಸಿಹಿಸುದ್ದಿಯನ್ನು ನೀಡುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಡಬ್ಬಿಂಗ್ ಸೀರಿಯಲ್ ತ್ರಿನಯನಿಯಲ್ಲಿ ನಾಯಕಿಯಾಗಿರುವ ಆಶಿಕಾ ಪಡುಕೋಣೆ ಅವರು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದು, ಅವರ ಮದುವೆ ಉಡುಪಿಯಲ್ಲಿ ಬಹಳ ಸಂಭ್ರಮದಿಂದ ನಡೆಯಲಿದೆ ಎನ್ನುವ ಮಾಹಿತಿಯೊಂದು ಈಗ ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ವಿವಾಹಕ್ಕೆ […]

Continue Reading