ಕೀರ್ತಿ ಸುರೇಶ್ ರನ್ನು ಆ ರೀತಿ ಮುಟ್ಟಿದ ಮಹೇಶ್ ಬಾಬು: ನಟಿಯ ಅಭಿಮಾನಿಗಳು, ನೆಟ್ಟಿಗರು ಫುಲ್ ಗರಂ

32 Viewsತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ನಾಯಕನಾಗಿ, ಮಹಾನಟಿ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿರುವ ತೆಲುಗು ಸಿನಿಮಾ ಸರ್ಕಾರು ವಾರಿ ಪಾಟ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಇದು ಸಿನಿಮಾ ಕಲೆಕ್ಷನ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಬಿಡುಗಡೆಯಾದ ಎರಡು ದಿನಗಳಲ್ಲೇ ಸಿನಿಮಾ 100 ಕೋಟಿ ಕ್ಲಬ್ ಸೇರಿದರೆ, ಈಗಾಗಲೇ 200 ಕೋಟಿ ರೂ. […]

Continue Reading