ದುಬಾರಿ ಬೆಲೆಗೆ ಹರಿದ, ಸವೆದ ಬೂಟ್ ಮಾರುತ್ತಿದೆ ಕಂಪನಿ: ಬೇಕಿದ್ರೆ ನೀವು ಖರೀದಿಸಬಹುದು !!

ಐಶಾರಾಮೀ ಫ್ಯಾಶನ್ ಬ್ರಾಂಡ್ ಆಗಿರುವ ಬಾಲೆನ್ಸಿಯಾಗ ಒಂದು ಹೊಸ ಶೂ ವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಶೂ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಅಚ್ಚರಿ ಪಡುವುದು ಮಾತ್ರವೇ ಅಲ್ಲದೇ ಅವರು ಶಾಕ್ ಆಗಿದ್ದಾರೆ. ಅಲ್ಲದೇ ಕೆಲವರಂತೂ ಇದೆಂತಹ ತಮಾಷೆ ಎಂದು ಕೂಡಾ ಪ್ರಶ್ನೆ ಮಾಡಿದ್ದಾರೆ. ಹೌದು, ಈ ಸುಪ್ರಸಿದ್ಧ ಫ್ಯಾಷನ್ ಬ್ರಾಂಡ್ ಈಗ ಪರಿಚಯ ಮಾಡಿರುವ ಶೂ ನೋಡಲು ತುಂಬಾ ಹಳೆಯದಾದ ಮತ್ತು ಹರಿದಂತೆ ಕಾಣುತ್ತಿದ್ದು, ಇದನ್ನು ನೋಡಿದವರು ಇದೇನಿದು ಹೊಸದಾ ಎಂದು ಅನುಮಾನವನ್ನು ಸಹಾ ವ್ಯಕ್ತಪಡಿಸುತ್ತಿದ್ದಾರೆ ಎಂದರೆ […]

Continue Reading