ಶಾಕಿಂಗ್: ಟಾಪ್ 5 ರೇಸ್ ನಿಂದ ಔಟ್ ಆದ ಜನಪ್ರಿಯ ಸೀರಿಯಲ್: ಹೊಸ ಸೀರಿಯಲ್ ಈ ರೇಸ್ ಗೆ ಎಂಟ್ರಿ!!

ಕನ್ನಡ ಕಿರುತೆರೆ ಎಂದ ಕೂಡಲೇ ಪ್ರೇಕ್ಷಕರಿಗೆ ನೆನಪಾಗುವ ಮೊದಲ ವಿಷಯ ಧಾರಾವಾಹಿಗಳು. ಏಕೆಂದರೆ ಕಿರುತೆರೆಯ ಲೋಕದಲ್ಲಿ ಈ ಧಾರಾವಾಹಿಗಳದ್ದೇ ಸಿಂಹ ಪಾಲು ಹಾಗೂ ಅವುಗಳನ್ನು ಮೆಚ್ಚಿ ನೋಡುವ ಪ್ರೇಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ ಎನ್ನುವುದು ನಿಜ. ಆದ್ದರಿಂದಲೇ ಸೀರಿಯಲ್ ಗಳು ಮೆಗಾ ಸೀರಿಯಲ್ ಗಳ ರೂಪದಲ್ಲಿ ವರ್ಷಗಳ ಕಾಲ ಕಿರುತೆರೆಯಲ್ಲಿ ಮಿಂಚುತ್ತವೆ, ಕೆಲವು ಸೀರಿಯಲ್ ಗಳು ಜನರ ಅಪಾರ ಆದರ, ಅಭಿಮಾನ ಪಡೆದು ಟಾಪ್ ಸೀರಿಯಲ್ ಗಳಲ್ಲಿ ಸ್ಥಾನ ಪಡೆದು ಮಿಂಚುತ್ತವೆ. ಸಾಮಾನ್ಯವಾಗಿ ಕಳೆದ ಕೆಲವು […]

Continue Reading

ವಾರದ ಕೊನೆಗೆ ಬಿಗ್ ಬಾಸ್ ನಲ್ಲಿ ಬಿಗ್ ಟ್ವಿಸ್ಟ್: 3 ಜನ ಮನೆಯಿಂದ ಔಟ್..

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಇನ್ನೇನು ಕೊನೆಯ ಹಂತವನ್ನು ತಲುಪಿದೆ. ಈ ಬಾರಿ ಕನ್ನಡ ಬಿಗ್ ಬಾಸ್ ಆರಂಭವಾಗಿದ್ದೇ ತಡವಾಗಿ. ಅಲ್ಲದೇ ಆರಂಭವಾದ ಮೇಲೆ ಸಹಾ ನಿರ್ವಿಘ್ನವಾಗಿ ನಡೆಯುತ್ತಿದ್ದ ಶೋ ಗೆ ಕೊರೊನಾ ಆತಂಕವು ಎದುರಾಯಿತು. ಇದರ ಕಾರಣದಿಂದ ಬಿಗ್ ಬಾಸ್ ಅರ್ಧದಲ್ಲೇ ನಿಂತಿತು. ಮನೆಯಲ್ಲಿ ಆ ವೇಳೆಗೆ ಉಳಿದಿದ್ದ ಹನ್ನೆರಡು ಜನ ಸ್ಪರ್ಧಿಗಳನ್ನು ಅವರವರ ಮನೆಗಳಿಗೆ ಕಳುಹಿಸಲಾಯಿತು. ಬಿಗ್ ಬಾಸ್ ಅಭಿಮಾನಿಗಳಿಗೆ ನಿರಾಶೆಯಾಯಿತು. ಅಲ್ಲದೇ ಮತ್ತೆ ಬಿಗ್ ಬಾಸ್ ಆರಂಭ ಆಗುವ […]

Continue Reading