ನನ್ನನ್ನು ಹೊಂದಲು IPL ತಂಡಗಳು ಅದೃಷ್ಟಶಾಲಿ ಆಗಿರಬೇಕು: ರವಿಶಾಸ್ತ್ರಿ ಮಾತಿಗೆ ಅಮೀರ್ ಖಾನ್ ತಿರುಗೇಟು

ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಕೆಲವು ದಿನಗಳ ಹಿಂದೆ ತಾನು ಕ್ರಿಕೆಟ್ ಆಡುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ನಟ ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ತಂಡದೊಂದಿಗೆ ಕ್ರಿಕೆಟ್ ಆಡಿದ್ದರು. ಈ ವೀಡಿಯೋ ಹಂಚಿಕೊಂಡ ಅವರು ಅದರ ಜೊತೆಗೆ, ಈ ಬಾರಿ ನನಗೆ ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗುತ್ತದೆಯಾ? ಎಂದ ತಮಾಷೆಯಾಗಿ ಕೇಳಿದ್ದರು. ಅಮೀರ್ ಖಾನ್ ಅವರು ಇದನ್ನು ಕೇವಲ ತಮಾಷೆಯಾಗಿ ಕೇಳಿದ್ದರು‌‌. ಏಕೆಂದರೆ ಅಮೀರ್ […]

Continue Reading