Tag: To get govt facilities
ಹಣಕ್ಕಾಗಿ ಸಂಬಂಧಗಳನ್ನು ಮಾರಿ ಕೊಂಡ ಅಣ್ಣ, ಸೌಲಭ್ಯಗಳ ಆಸೆಗೆ ತಂಗಿ ಕೊರಳಿಗೆ ತಾಳಿ ಕಟ್ಟಿದ
ಹಣ ಎನ್ನುವುದು ಮಾನವನ ಜೀವನದಲ್ಲಿ ಒಂದು ಮೂಲಭೂತ ಅಗತ್ಯವಾಗಿದೆ. ಹಣ ಅನಿವಾರ್ಯ ಎನಿಸಿದೆ. ಹಣವಿಲ್ಲದೇ ಜೀವನ ದುರ್ಬರವಾಗುತ್ತದೆ, ಹಣವಿಲ್ಲದೇ ಹೋದರೆ ಜೀವನ ನಡೆಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದ್ದರಿಂದಲೇ ಹಣಕ್ಕಾಗಿ ದೇಶದಲ್ಲಿ...