Tag: To get extra milk
ಹಸುಗಳಿಂದ ಹೆಚ್ಚು ಹಾಲು ಪಡೆಯಲು ರೈತನ ಅತ್ಯದ್ಭುತ ತಂತ್ರ: ಅಚ್ಚರಿ ಎನಿಸಿದರೂ ನಿಜ ಇದು!!
ಪಶುಸಂಗೋಪನೆ ಎನ್ನುವುದು ಒಂದು ಪ್ರಮುಖವಾದ ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ಜನರು ಹೆಚ್ಚಾಗಿ ಹಸುಗಳನ್ನು ಸಾಕುವುದಕ್ಕೆ ಆದ್ಯತೆಯನ್ನು ನೀಡುತ್ತಾರೆ. ಹಸುಗಳ ಹಾಲಿನಿಂದ ಉತ್ತಮ ಹಣವನ್ನು ಗಳಿಸುವ ಸಲುವಾಗಿ ಅವುಗಳಿಗೆ ಅಗತ್ಯವಿರುವ ಅತ್ಯುತ್ತಮವಾದ ಆಹಾರವನ್ನು ಪೂರೈಕೆ...