ಈ ನಿರ್ಣಯ ಎಲ್ಲಾ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸಲಿದೆ: ಗೋವುಗಳಿಗಾಗಿ ದನಿ ಎತ್ತಿದ ಬಾಬಾ ರಾಮ್‌ದೇವ್

ಭಾರತದಲ್ಲಿ ಮಾತ್ರವೇ ಅಲ್ಲದೇ ಹಿಂದೂ ಧರ್ಮದ ಅನೇಕ ಸಂಪ್ರದಾಯಗಳಲ್ಲಿ ಗೋವು ಅಥವಾ ಗೋಮಾತೆಗೆ ನೀಡಿರುವ ಪ್ರಾಧಾನ್ಯತೆ ಹಾಗೂ ಪವಿತ್ರ ಸ್ಥಾನದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ಗೋವನ್ನು ಕಾಮಧೇನು ಎಂದೇ ತಿಳಿದು ದೇಶದ ನಾನಾ ಭಾಗಗಳಲ್ಲಿ ಗೋವನ್ನು ಆರಾಧನೆ ಮಾಡಲಾಗುತ್ತದೆ. ಇಂತಹ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಬೇಕು ಎನ್ನುವುದು ಅನೇಕರ ಅಭಿಪ್ರಾಯ ಕೂಡಾ ಆಗಿದೆ‌. ಈಗ ಇದೇ ಮಾತನ್ನು ಯೋಗ ಗುರು ಬಾಬಾ ರಾಮ್ ದೇವ್ ಅವರು ಹೇಳಿದ್ದಾರೆ. ಟಿಟಿಡಿ ವತಿಯಿಂದ […]

Continue Reading

ಕಲಿಯುಗ ಪ್ರತ್ಯಕ್ಷ ದೈವ ಶ್ರೀವೆಂಕಟೇಶ್ವರನಿಗೆ 4 ಕೋಟಿ ಬೆಲೆಯ ಬಂಗಾರದ ಕತ್ತಿ ಸಮರ್ಪಿಸಿದ ದಂಪತಿ

ದೇವರಿಗೆ ಕಾಣಿಕೆಯನ್ನು ನೀಡುವ ವಿಚಾರ ಬಂದಾಗಲೆಲ್ಲ ಭಾರತೀಯರ ಮನಸ್ಸು ಎಷ್ಟು ವಿಶಾಲವಾಗಿರುತ್ತದೆ ಎನ್ನುವ ವಿಚಾರ ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಭಕ್ತರು ತಮ್ಮ ಆರಾಧ್ಯ ದೇವರಿಗೆ ಅತ್ಯಮೂಲ್ಯವಾದ ಕಾಣಿಕೆಗಳನ್ನು ನೀಡಲು ಬಯಸುವುದು ಕೂಡಾ ನಮ್ಮಲ್ಲಿ ಒಂದು ಸಂಪ್ರದಾಯವಾಗಿದೆ. ಭಕ್ತಿ ಹಾಗೂ ನಂಬಿಕೆಯ ಹೆಸರಿನಲ್ಲಿ ಅಪಾರ ಸಂಖ್ಯೆಯ ಭಕ್ತರು ತಾವು ಭಕ್ತಿ-ಶ್ರದ್ಧೆಯಿಂದ ಆರಾಧಿಸುವ ಭಗವಂತನಿಗೆ ತಮ್ಮ ಶಕ್ತಿ ಅನುಸಾರ ಕಾಣಿಕೆಗಳನ್ನು ನೀಡುತ್ತಾರೆ. ಆ ಮೂಲಕ ಭಗವಂತನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹೀಗೆ ದೇವರಿಗೆ ಕಾಣಿಕೆ ಕೊಡುವ ವಿಚಾರ ಬಂದಾಗ ತಿರುಪತಿ […]

Continue Reading