ಮದುಮಗಳಾಗಿ ಅಭಿಮಾನಿಗಳ ಮುಂದೆ ಬಂದ ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಸುಂದರಿ ಧನುಶ್ರೀ

ಸೋಶಿಯಲ್ ಮೀಡಿಯಾಗಳ ಮೂಲಕವೇ ಸ್ಟಾರ್ ಆದವರು ಟಿಕ್ ಟಾಕ್ ಬೆಡಗಿ ಧನುಶ್ರೀ. ಅದರಲ್ಲೂ ಕನ್ನಡ ಬಿಗ್ ಬಾಸ್ ನ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಧನುಶ್ರೀ ಅವರ ಜನಪ್ರಿಯತೆ ಮೊದಲಿಗಿಂತಲೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧನುಶ್ರೀ ಅವರ ಹಿಂಬಾಲಕರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ. ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬಂದಿವೆ. ಇನ್ನು ಫೋಟೋ ಶೂಟ್ ಗಳಲ್ಲೂ ಧನುಶ್ರೀ ಬ್ಯುಸಿಯಾಗಿದ್ದಾರೆ. ಈಗ ಧನುಶ್ರೀ ಅವರ ಹೊಸ ಫೋಟೋ ಶೂಟ್ ನ ಫೋಟೋಗಳು […]

Continue Reading

ಗೌರಿ ಹಬ್ಬಕ್ಕೆ ಸಾಕ್ಷಾತ್ತು ದೇವಿ ರೂಪದಲ್ಲಿ ಬಂದ ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಖ್ಯಾತಿಯ ಸುಂದರಿ ಧನುಶ್ರೀ

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಒಂದು ವಿಶೇಷತೆ ಖಂಡಿತ ಇತ್ತು, ಅದೇನೆಂದರೆ ಈ ಬಾರಿ ಸಿನಿಮಾ, ಕಿರುತೆರೆ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸೆಲೆಬ್ರಿಟಿಗಳಂತೆ ಮಿಂಚಿದ್ದ ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್ ಗಳನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನಾಗಿ ಎಂಟ್ರಿ ನೀಡಲಾಗಿತ್ತು. ಆ ಕ್ಯಾಟಗರಿಯಲ್ಲಿ ಮನೆಯೊಳಗೆ ಬಂದವರು ಟಿಕ್ ಟಾಕ್ ಮೂಲಕ ಸಖತ್ ಸದ್ದು ಮಾಡಿ, ಜನಪ್ರಿಯತೆ ತನ್ನದಾಗಿಸಿಕೊಂಡಿದ್ದ ಧನುಶ್ರೀ ಅವರು. ಟಿಕ್ ಟಾಕ್ ಬೆಡಗಿಗೆ ಬಿಗ್ ಬಾಸ್ […]

Continue Reading

ಹೊಸ ಕಾರು ಕೊಂಡ ಖುಷಿ ಯಲ್ಲಿ ಬಿಗ್ ಬಾಸ್ ಖ್ಯಾತಿಯ ಬೆಡಗಿ, ಟಿಕ್ ಟಾಕ್ ಸುಂದರಿ ಧನುಶ್ರೀ

ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಸೆಲೆಬ್ರಿಟಿಗಳು ಒಬ್ಬರ ನಂತರ ಮತ್ತೊಬ್ಬರು ದುಬಾರಿ ಬೆಲೆಯ ಐಶಾರಾಮೀ ಕಾರುಗಳನ್ನು ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಹೌದು ವರ ಮಹಾ ಲಕ್ಷ್ಮಿ ಹಬ್ಬದ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಅವರು ಹೊಸ ಕಾರನ್ನು ಖರೀದಿ ಮಾಡಿದ್ದರು. ಇನ್ನು ಮೊನ್ನೆ ಮೊನ್ನೆಯಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನ್ನಣೆ ಪಡೆದುಕೊಂಡು, ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಯಾಗಿ […]

Continue Reading