ತಲೈವಿ ತಂಡದಿಂದ ಸಿಕ್ತು ಡಿಂಪಲ್ ಕ್ವೀನ್ ಗೆ ಸರ್ಪ್ರೈಸ್ ಗಿಫ್ಟ್: ರಚಿತಾ ರಾಮ್ ಗೆ ಏಕೆ ಈ ವಿಶೇಷ ಉಡುಗೊರೆ??

ಬಾಲಿವುಡ್ ನಟಿ ಕಂಗನಾ ರಣಾವತ್ ಬಹಳ ಖುಷಿಯಾಗಿದ್ದಾರೆ, ಇದಕ್ಕೆ ಮುಖ್ಯವಾದ ಕಾರಣ ಕಂಗನಾ ನಟನೆಯ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿ ರಂಗದ ಖ್ಯಾತ ನಟಿಯೂ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನದ ಕಥೆಯನ್ನು ಆಧರಿಸಿ ಸಿದ್ಧವಾಗಿರುವ ತಲೈವಿ ಸಿನಿಮಾ‌ ಇದೇ ಸೆಪ್ಟೆಂಬರ್ 10 ರಂದು ತೆಲುಗು, ತಮಿಳು ಹಾಗೂ ಹಿಂದಿ ಮೂರು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಅಲ್ಲದೇ ಈ ಸಿನಿಮಾದ ಹಿಂದಿ ಆವೃತ್ತಿಯ ಸಿನಿಮಾ ಪ್ರೀಮಿಯರ್ ಶೋ ಆಗಿದ್ದು, ಬಾಲಿವುಡ್ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ […]

Continue Reading

ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ಮಾಡಿದ ಕೆಲಸಕ್ಕೆ ಹರಿದು ಬರುತ್ತಿದೆ ನೆಟ್ಟಿಗರ ಅಪಾರ ಮೆಚ್ಚುಗೆ

ಸದಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿ ವಾ ದಗಳಿಗೆ ಕಾರಣವಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳ ವಿಚಾರಕ್ಕೆ ಬಂದರೆ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಜೀವವನ್ನು ತುಂಬುವುದರಲ್ಲಿ ಪ್ರವೀಣೆ ಎನ್ನುವಂತೆ ವಿಮರ್ಶಕರಿಂದ ಈಗಾಗಲೇ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿಯಾಗಿದ್ದ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿದ ತಲೈವಿ ಸಿನಿಮಾದಲ್ಲಿ, ಜಯಲಲಿತಾ ಪಾತ್ರವನ್ನು ಪೋಷಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 […]

Continue Reading