ಅಮ್ಮನ ಮೇಲೆ ಅಮಿತವಾದ ಪ್ರೀತಿಯಿದ್ದ ಮಕ್ಕಳಿಗಾಗಿ ಅಕೆಯ ಮಂದಿರ ನಿರ್ಮಾಣ ಮಾಡಿದ ಪತಿ

ಮಧ್ಯ ಪ್ರದೇಶದ ಶಾಜಾಪುರ ಜಿಲ್ಲಾ ಕೇಂದ್ರದಿಂದ‌ ಮೂರು ಕಿಮೀ ದೂರದಲ್ಲಿರುವ ಸಾಂಪ್ ಖೇಡಾ ಎನ್ನುವ ಗ್ರಾಮದಲ್ಲಿನ ಮಂದಿರ ಇದೀಗ ಚರ್ಚೆಯ ವಿಷಯವಾಗಿದೆ. ಈ ಪ್ರದೇಶದಲ್ಲಿ ಈ ಹೊಸ ಮಂದಿರ ಬಹಳ ವಿಶೇಷವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಜನರು ಇಂತಹ ಮಂದಿರವೊಂದನ್ನು ಸುತ್ತ ಮುತ್ತಲೂ ಎಲ್ಲೂ ನೋಡಿಲ್ಲ. ಅಂತಹ ವಿಶೇಷವಾದ ಮಂದಿರ ಇದಾಗಿದೆ. ಹೌದು ಈ ಮಂದಿರ ಏಕೆ ಜನರಿಗೆ ವಿಶೇಷ ಎನಿಸಿದೆ ಎಂದರೆ ಈ ಮಂದಿರದಲ್ಲಿ ದೇವರ ರೂಪದಲ್ಲಿ ಒಬ್ಬ ಮಹಿಳೆಯ ಪ್ರತಿಮೆಯನ್ನು ಇರಿಸಲಾಗಿದೆ. ಆ […]

Continue Reading