ನೀನು ದೊಡ್ಡ ಸ್ಟಾರಾ? ಕನ್ನಡ ನಟನಿಗೆ ತೆಲುಗು ಸೀರಿಯಲ್ ಶೂಟಿಂಗ್ ವೇಳೆ ಕಪಾಳ ಮೋಕ್ಷ!! ಏನಿದು ಘಟನೆ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ, ಹಿರಿ ತೆರೆಯಲ್ಲಿ ಸಹಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಸಹಾ ಬ್ಯುಸಿಯಾಗಿರುವ ನಟ. ತೆಲುಗಿನಲ್ಲಿ ಒಂದರ ನಂತರ ಇನ್ನೊಂದು ಎನ್ನುವಂತೆ ಸೀರಿಯಲ್ ಗಳಲ್ಲಿ ನಾಯಕನಾಗಿ ನಟಿಸುತ್ತಾ ಅಲ್ಲಿನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು, ಅಭಿಮಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ನಟ ಚಂದನ್ ಕುಮಾರ್. ಹೀಗಿದ್ದ ಚಂದನ್ ಅವರು ತಾವು ನಟಿಸುತ್ತಿರುವ ತೆಲುಗು ಸೀರಿಯಲ್ ನ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿರುವ ವಿಡಿಯೋ ಒಂದು ಇದೀಗ […]

Continue Reading

ತೆಲುಗು ಕಿರುತೆರೆಗೆ ಹಾರಿದ ಕನ್ನಡದ ಕಮಲಿ: ಇನ್ಮುಂದೆ ಎರಡೂ ಪಾತ್ರಗಳನ್ನು ನಿಭಾಯಿಸ್ತಾರಾ ಅಮೂಲ್ಯ ಗೌಡ ??

ಕನ್ನಡ ಭಾಷೆಯಿಂದ ನೆರೆಯ ತೆಲುಗು ಭಾಷೆಯ ಕಿರುತೆರೆಗೆ ಹೋಗುತ್ತಿರುವ ಕನ್ನಡ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಪ್ರಸಾರ ಕಾಣುತ್ತಿರುವ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ಕನ್ನಡದ ಕಲಾವಿದರೇ ಪೋಷಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ-ನಟಿಯರು ಕೂಡಾ ತೆಲುಗಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅವರ ಪಾತ್ರಗಳಿಗೆ ಬೇರೆ ಕಲಾವಿದರು ಎಂಟ್ರಿ ನೀಡುತ್ತಿದ್ದಾರೆ. ಹೀಗೆ ತೆಲುಗಿನ ಕಡೆಗೆ ಮುಖ ಮಾಡುತ್ತಿರುವವರಲ್ಲಿ ಇದೀಗ ಕನ್ನಡದ ಜನಪ್ರಿಯ […]

Continue Reading

ಗಟ್ಟಿಮೇಳ ಅಮೂಲ್ಯ ನಟನೆಯ ತೆಲುಗು ಸೀರಿಯಲ್ ಪ್ರಮೋಶನ್ ಗೆ ಕೃತಿ ಶೆಟ್ಟಿ ಪಡೆದ ಸಂಭಾವನೆ ಇಷ್ಟೊಂದಾ??

ನಮ್ಮ‌ ಕನ್ನಡದ ನಟಿಯರು ನೆರೆಯ ತೆಲುಗು ನಾಡಿನಲ್ಲಿ ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಭರ್ಜರಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುತೇಕ ಜನಪ್ರಿಯ ಕಿರುತೆರೆಯ ನಟಿಯರೆಲ್ಲಾ ತೆಲುಗಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಕನ್ನಡತಿಯರೇ ಬೀಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಗಟ್ಟಿ ಮೇಳದಲ್ಲಿ ಈ ಹಿಂದೆ ಆರತಿ ಪಾತ್ರ ಪೋಷಿಸುತ್ತಿದ್ದ ನಟಿ ಅಶ್ವಿನಿ ಅವರು ತೆಲುಗಿನ ನಾಗ ಭೈರವಿ ಸೀರಿಯಲ್ ನಲ್ಲಿ ನಾಗಿಣಿಯಾಗಿ ನಟಿಸುತ್ತಿದ್ದಾರೆ. ಇದೀಗ ಗಟ್ಟಿ ಮೇಳ‌ […]

Continue Reading